ಸಾಮಾಗ್ರಿಗಳು
ಮೊಟ್ಟೆ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಮೆಣಸು ಕಾಳು
ಶುಂಠಿ ಬೆಳ್ಳುಳ್ಳಿ
ಅರಿಶಿಣ
ಎಣ್ಣೆ
ಮಾಡುವ ವಿಧಾನ
ಮೊದಲು ಹೆಂಚಿಗೆ ಎಣ್ಣೆ, ಅರಿಶಿಣ ಉಪ್ಪು ಹಾಕಿ
ಇದಕ್ಕೆ ಬೇಯಿಸಿದ ಮೊಟ್ಟೆ ಹಾಕಿ ಬಾಡಿಸಿ ಎತ್ತಿಡಿ
ನಂತರ ಅದೇ ಹೆಂಚಿನ ಮೇಲೆ ರುಬ್ಬಿದ ಕೊತ್ತಂಬರಿ, ಪೆಪ್ಪರ್, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ, ಮೊಸರು, ಮಿಕ್ಸಿ ಮಾಡಿ ಈ ಮಿಶ್ರಣವನ್ನು ಹಾಕಿ
ನಂತರ ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ
ನಂತರ ಎತ್ತಿಟ್ಟ ಮೊಟ್ಟೆ ಹಾಕಿ ಸ್ವಲ್ಪ ಸಮಯ ಬಾಡಿಸಿ ಬಿಸಿ ಬಿಸಿ ಸೇವಿಸಿ