ಮರುಮದುವೆ ಬಗ್ಗೆ ಹೆಣ್ಣುಮಕ್ಕಳಲ್ಲಿ ಹಿಂಜರಿಕೆ, ಮತ್ತೆ ಮದುವೆ ಯಾಕಾಗಬೇಕು?

ಒಂದು ಬಾರಿ ವೈವಾಹಿಕ ಜೀವನದಲ್ಲಿ ಎಡವಿ ಪೆಟ್ಟು ತಿಂದವರು, ಮತ್ತೆ ಅದರ ಸಹವಾಸಕ್ಕೆ ಹೋಗೋದಿಲ್ಲ. ಮದುವೆಯೇ ಬೇಡ ಎಂದು ಸುಮ್ಮನಾಗುತ್ತಾರೆ. ಪುರುಷರಲ್ಲಿ ಎರಡನೇ ಮದುವೆ ಸಾಮಾನ್ಯ. ಆದರೆ ಮಹಿಳೆಯರು ಎರಡನೇ ಮದುವೆಯಾದರೆ ಅವರನ್ನು ನೋಡುವ ರೀತಿ ಬದಲಾಗುತ್ತದೆ. ಸಮಾಜದ ನಿಂದನೆಗೆ ಹೆದರಿ ಮದುವೆ ಬೇಡ ಎನ್ನುವ ನಿರ್ಧಾರಕ್ಕೆ ಹೆಣ್ಣು ಬಂದುಬಿಡುತ್ತಾಳೆ. ಆದರೆ ಮರುಮದುವೆ ಯಾಕಾಗಬೇಕು, ಇದರಿಂದ ಏನು ಪ್ರಯೋಜನ? ಇದನ್ನೊಮ್ಮೆ ಓದಿ..

ಜೀವನಕ್ಕೆ ಸಂಗಾತಿ ಬೇಕೇ ಬೇಕು. ಪತಿಯೇ ಆಗಿರಬೇಕು ಎಂದಲ್ಲ, ಆದರೆ ನಿಮ್ಮ ಜೊತೆಯೇ ಇದ್ದು, ನಿಮ್ಮ ಕಷ್ಟಸುಖ ಗಮನಿಸುವವರಿದ್ರೆ ಏನು ನಷ್ಟ?

When we moved in: The law may be on the side of live-in couples. But society is definitely against themನಿಮ್ಮ ಮಗುವಿಗೂ ತಂದೆ ಬೇಕು, ತಂದೆಯ ಸ್ಥಾನದಲ್ಲಿ ನಿಲ್ಲುವ ಒಬ್ಬ ಗುರು ಬೇಕು, ಅವರು ಬಾಯಿಬಿಟ್ಟು ಹೇಳದಿರಬಹುದು ಆದರೆ ಅಪ್ಪ-ಅಮ್ಮ ಎಲ್ಲರಿಗೂ ಬೇಕು.

Couple With Baby Pictures | Download Free Images on Unsplashಮತ್ತೆ ಪ್ರೀತಿಯಾಗುತ್ತದೆ. ಜೀವನದಲ್ಲಿ ನೀವೆಷ್ಟೇ ದೊಡ್ಡ ಮೋಸದಿಂದ ಹೊರಬಂದು, ಯಾರನ್ನೂ ನಂಬುವುದಿಲ್ಲ ಎಂದರೂ ನಿಮಗೆ ಇನ್ಯಾರ ಮೇಲಾದರೂ ಪ್ರೀತಿ ಆಗೇ ಆಗುತ್ತದೆ. ಇದನ್ನು ಇಗ್ನೋರ್ ಮಾಡದಿರಿ.

How long does it take to fall in love? | New Scientistಮಾನಸಿಕವಾಗಿ, ಆರ್ಥಿಕವಾಗಿ ಬೆಂಬಲ ಸಿಗಲಿದೆ. ದುಡ್ಡಿಗಾಗಿ ಮದುವೆ ಆಗಿ ಎನ್ನುತ್ತಿರುವುದಲ್ಲ, ಇಬ್ಬರೂ ಪರಸ್ಪರ ಒಬ್ಬರ ಮೇಲೊಬ್ಬರು ನಿರ್ಧರಿತರಾಗಬಹುದು.

Billy Graham Daily Devotion: Living in His Powerಎರಡನೇ ಮದುವೆಯಲ್ಲಿ ಮೆಚ್ಯುರಿಟಿ ಇರುತ್ತದೆ. ಇದು ಕೇವಲ ದೈಹಿಕ ಸುಖಕ್ಕಾಗಿ ಮಾಡುವ ಸಂಬಂಧ ಅಲ್ಲ, ನಿಮಗೇನು ಬೇಕು, ನೀವು ಆದ್ಯತೆ ನೀಡಬಹುದು.

17 Crystals For Love: Manifest The Love Life of Your Dreamsಎಷ್ಟೇ ಮುಂದುವರಿದಿರಬಹುದು, ಜಗತ್ತಿನಲ್ಲಿ ಈಗಲೂ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ. ನಿಮ್ಮ ಬೆನ್ನ ಹಿಂದೆ ರಕ್ಷಕನೊಬ್ಬನಿದ್ದರೆ ಏನು ಸಮಸ್ಯೆ?

5 Ways to Ensure Women's Safety in the Workplaceವಯಸ್ಸಾದ ಸಮಯದಲ್ಲಿ ಒಬ್ಬಂಟಿತನ ಕಾಡುತ್ತದೆ. ಮಕ್ಕಳು ಓದಲು ಹೋದರೆ, ಮದುವೆಯಾದರೆ ಒಬ್ಬರೇ ಆಗುತ್ತೀರಿ. ಊಟ ಆಯ್ತಾ ಎಂದು ಕೇಳೋಕಾದರೂ ಮನೆಯಲ್ಲಿ ಒಂದು ಜೀವ ಇರಬೇಕಲ್ಲಾ?

old happy couple - Wedding Affairನಿಮಗೊಬ್ಬ ಬೆಸ್ಟ್ ಫ್ರೆಂಡ್ ಸಿಗುತ್ತಾನೆ. ನಿಮ್ಮ ತೊಳಲಾಟಗಳನ್ನು ಹೇಳುವಾಗ ಆತ ಕೇಳಿಸಿಕೊಳ್ಳುತ್ತಾನೆ. ಅತ್ತಾಗ ಸಮಾಧಾನಿಸಲು ಕೈಗಳಿರುತ್ತವೆ.

Download Wallpaper of love between girl and boy HD - Free Wallpaper of love between girl and boy Download Download Downlo… | Love images, Happy hug day, Love hug

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!