HEALTH| ಬೆವರು ವಾಸನೆಯಿಂದ ಮುಜುಗರಕ್ಕೊಳಗಾಗ್ತೀರಾ? ಡಯಟ್ ನಲ್ಲಿ ಈ ಆಹಾರ ಪದಾರ್ಥ ಸೇರಿಸಿ..

ನೀವು ತಿನ್ನುವ ಆಹಾರಕ್ಕೂ, ದೇಹದಲ್ಲಿ ಹೆಚ್ಚಾಗುವ ಬೆವರು ವಾಸನೆಗೂ ಸಂಬಂಧ ಇದೆ, ಹೌದು, ನಿಮ್ಮ ಡಯಟ್‌ನಲ್ಲಿ ಬದಲಾವಣೆ ಮಾಡಿಕೊಂಡರೆ ಕೆಟ್ಟ ಬೆವರು ವಾಸನೆಯಿಂದ ಮುಕ್ತ ಪಡೆಯಬಹುದು. ಈ ಆರು ಆಹಾರ ಪದಾರ್ಥ ಸೇವನೆ ತಪ್ಪದೇ ಮಾಡಿ..

ಗ್ರೀನ್ ಟೀ
ಹೆಚ್ಚಾದ ಆಂಟಿಆಕ್ಸಿಡೆಂಟ್ಸ್ ಇರುವ ಗ್ರೀನ್ ಟೀ ಕುಡಿದರೆ ದೇಹ ಕಾಮ್ ಆಗಿ ಇರುತ್ತದೆ, ನರ್ವಸ್ ಸಿಸ್ಟಮ್ ರಿಲಾಕ್ಸ್ ಆಗಿದ್ದು, ಬೆವರನ್ನು ಕಂಟ್ರೋಲ್ ಮಾಡುತ್ತದೆ.

Organic Green Tea Bags – GreenDNA® Indiaತರಕಾರಿಗಳು
ಸೌತೆಕಾಯಿ, ಲೆಟ್ಯೂಸ್, ಕ್ಯಾಬೇಜ್, ಪಾಲಕ್ ನಿಮ್ಮ ಡಯಟ್‌ನಲ್ಲಿ ಸೇರಿಸಿ. ನೀರಿನ ಅಂಶ ಹೆಚ್ಚಿರುವ ತರಕಾರಿ ತಿಂದರೆ ಬೆವರು ದೂರಾಗುತ್ತದೆ.

Vegetable | Description, Types, Farming, & Examples | Britannica ಹಣ್ಣು
ಸೇಬು, ದ್ರಾಕ್ಷಿ, ಕಲ್ಲಂಗಡಿ, ಪೈನಾಪಲ್, ಕಿತ್ತಳೆ ಹಣ್ಣನ್ನು ಸೇವಿಸಿದರೆ ಬೆವರು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಚರ್ಮದಿಂದ ಫ್ರೆಶ್ ವಾಸನೆಯೂ ಬರುತ್ತದೆ.

4 fruit combinations that you should never eat | HealthShots ಆಲೀವ್ ಆಯಿಲ್
ಅಡುಗೆ ಮಾಡುವಾಗ ಮಾಮೂಲಿ ಎಣ್ಣೆ ಬದಲು ಆಲೀವ್ ಆಯಿಲ್ ಬಳಕೆ ಮಾಡಿ. ಇದು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಜೊತೆಗೆ ಆಂಟಿಆಕ್ಸಿಡೆಂಟ್ಸ್ ಹೆಚ್ಚಾಗಿವೆ.

Putting olive oil to test! 4 reasons why cooking with it is actually unhealthy | HealthShots ಫೈಬರ್ ಇರುವ ಆಹಾರ
ಹೆಚ್ಚು ಫೈಬರ್ ಇರುವ ಆಹಾರ ಸೇವನೆಯಿಂದ ಬೆವರು ಕಂಟ್ರೋಲ್‌ನಲ್ಲಿ ಇರುತ್ತದೆ.

30 High Fiber Foodsನೀರು
ದೇಹ ತಂಪಾಗಿರಲು, ಡೀಹೈಡ್ರೇಷನ್ ಆಗದಂತಿರಲು ನೀರು ಕುಡಿಯಲೇಬೇಕು, ಹೆಚ್ಚು ನೀರು ಕುಡಿದವರಿಗೆ ಕೆಟ್ಟ ಬೆವರು ವಾಸನೆ ಬರೋದಿಲ್ಲ.

Water: Essential for your body - Mayo Clinic Health System

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!