ಹೇಗೆ ಮಾಡೋದು?
ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಸಾಂಬಾರ್ ಪುಡಿ, ಎಳ್ಳು, ಹುರಿದ ಶೇಂಗಾ, ಹುಣಸೆಹುಳಿ, ಹಸಿಮೆಣಸು, ಕಾಯಿ ಹಾಗೂ ಕೊತ್ತಂಬರಿ, ಜೊತೆಗೆ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಇದನ್ನು ಬದನೆಕಾಯಿಗೆ ಹಚ್ಚಿ ಇಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ಈ ಬದನೆಕಾಯಿ ಹಾಕಿ ಮಿಕ್ಸ್ ಮಾಡಿ
ಬದನೆಕಾಯಿ ಬಾಡಿದ ನಂತರ ಅದಕ್ಕೆ ಉಳಿದ ಮಸಾಲಾ ಹಾಕಿ ಮಿಕ್ಸ್ ಮಾಡಿ, ಡ್ರೈ ಆಗುವವರೆಗೂ ಬಾಡಿಸಿದರೆ ಪಲ್ಯ ರೆಡಿ