ಇಂಗ್ಲಿಷ್, ಆಸೀಸ್ ಕ್ರಿಕೆಟಿಗರ ಗದ್ದಲದ ಪಾರ್ಟಿ !

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಷಸ್ ಸರಣಿಯ ಬಳಿಕ ರಾತ್ರಿ ಹೋಟೆಲಿನಲ್ಲಿ ಗದ್ದಲವೆಬ್ಬಿಸಿ ಪಾರ್ಟಿ ಮಾಡುತ್ತಿದ್ದ ಆಸ್ಟ್ರೇಲಿಯನ್ ಮತ್ತು ಇಂಗ್ಲೆಂಡ್ ಕ್ರಿಕೆಟಿಗರನ್ನು ಪೊಲೀಸರು ಬಂದು ತೆರವು ಗೊಳಿಸಿದ ಘಟನೆ ನಡೆದಿದೆ.
ಇಂಗ್ಲೆಂಡ್ ಆಟಗಾರರಾದ ರೂಟ್, ಆಂಡರ್ಸನ್ , ಆಸೀಸ್ ಆಟಗಾರರಾದ ಲಿಯೋನ್ ಟ್ರಾವಿಸ್ ಹೆಡ್ ಮುಂತಾದವರು ಗದ್ದಲವೆಬ್ಬಿಸಿ ಪಾರ್ಟಿ ಮಾಡುತ್ತಿದ್ದಾಗ ಹೋಟೆಲಿನಲ್ಲಿದ್ದ ಇತರರು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಬಳಿಕ ಪೊಲೀಸರು ಬಂದು ಆಟಗಾರರಿಗೆ ಗದರಿಸಿ ಅವರನ್ನು ಅಲ್ಲಿಂದ ತೆರವುಗೊಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!