SUMMER TIPS | ಸಮ್ಮರ್‌ನ್ನೂ ಎಂಜಾಯ್ ಮಾಡ್ಬೋದು, ಬೇಸಿಗೆ ಖುಷಿಯಾಗಿ ಕಳೆಯೋಕೆ ಟಿಪ್ಸ್ ಇಲ್ಲಿದೆ..

ಬೇಸಿಗೆಕಾಲ ಬಂತು, ಮಕ್ಕಳನ್ನು ನೋಡ್ಕೋಬೇಕು ಶಾಲೆಗೆ ಬೇರೆ ಹೋಗೋದಿಲ್ಲ. ಇನ್ನು ಮನೆಯಲ್ಲಿ ಕೆಲಸಗಳು ಆಗೋದಿಲ್ಲ, ಬಿಸಿಲಿನ ಬೇಗೆಗೆ ಎಲ್ಲಿಗೂ ಹೋಗೋದಿಲ್ಲ. ಬೇಸಿಗೆ ಯಾಕಾದ್ರೂ ಬಂತು ಅನ್ನೋರು ಇದನ್ನು ಓದಿ..

  • ವಿಧವಿಧವಾದ ಹಣ್ಣುಗಳನ್ನು, ತರಕಾರಿಯನ್ನು ನೀರಿಗೆ ರಾತ್ರಿ ಹಾಕಿಟ್ಟು ಇಡೀ ದಿನ ಕುಡಿಯಿರಿ
  • ಬೇಸಿಗೆ ರಜೆಯನ್ನು ಮಜವಾಗಿ ಕಳೆಯೋಕೆ ಮಕ್ಕಳಿಗೆ ಇಂಡೋರ್ ಗೇಮ್ಸ್ ಪ್ಲಾನ್ ಮಾಡಿ
  • ರಾತ್ರಿ ಬಾನ್ ಫೈರ್ ಹಾಕಿ ಜನರನ್ನು ಇನ್‌ವೈಟ್ ಮಾಡಿ
  • ಪ್ರತಿದಿನಿ ಬೆಳಗ್ಗೆ ಹೇರಳವಾದ ವಿಟಮಿನ್ ಸಿ ಪಡೆಯಿರಿ.
  • ಗಿಡಗಳನ್ನು ಬೆಳೆಸಿ, ಹೊಸ ಹೊಸ ಗಿಡಗಳನ್ನು ಮನೆಗೆ ತನ್ನಿ.
  • ಯಾವಾಗಲೂ ಹೀಗೆ ಮನೆಲಿರೋಕೆ ಸಾಧ್ಯನಾ? ಯೋಚಿಸಿ ಟ್ರಿಪ್ ಪ್ಲಾನ್ ಮಾಡಿ..
  • ಯಾವುದಾದರೂ ಚಾರಿಟಿ ಜೊತೆ ಕೆಲಸ ಮಾಡಿ.
  • ಸ್ನೇಹಿತರು, ಕಸಿನ್ಸ್ ಜತೆ ಹಾಯಾಗಿ ಮನೆಯಲ್ಲೇ ಕುಳಿತು ಚಿಲ್ ಮಾಡಿ.
  • ಸ್ಕಿನ್ ಕೇರ್ ಮಾಡೋಕೆ ಬೆಸ್ಟ್ ಸಮಯ.
  • ತೂಕ ಇಳಿಸೋರಿಗೆ ಇದು ಬೆಸ್ಟ್ ಸಮಯವಾದ್ದರಿಂದ ಸೆಲ್ಫ್ ಕೇರ್ ಮೇಲೆ ಕಾನ್ಸಂಟ್ರೇಟ್ ಮಾಡಿ.
  • ಹೊಸತನ್ನು ಕಲಿಯಿರಿ, ಸ್ವಿಮ್ಮಿಂಗ್ ಕ್ಲಾಸ್‌ಗೆ ಜಾಯಿನ್ ಆಗಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!