ಕಾಸರಗೋಡಿನ ಮಳೆಗೆ ಉಕ್ಕಿದ ಮಧುವಾಹಿನಿ, ಮಧೂರು ದೇವಸ್ಥಾನಕ್ಕೆ ಪ್ರವೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮಧುವಾಹಿನಿ ನದಿ ಉಕ್ಕೇರಿ ಮಧೂರು ದೇವಸ್ಥಾನ ಪ್ರವೇಶಿಸಿದೆ.

ಈ ಪುಣ್ಯ ಕ್ಷಣಗಳನ್ನು ಕಂಡು ಭಕ್ತಾದಿಗಳು ಪುಳಕಿತಗೊಂಡರು. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ತಗ್ಗುಪ್ರದೇಶಗಳು ಜಲಾವೃತಗೊಂಡಿದೆ. ಕೆಲವೆಡೆ ಕೃಷಿಗೂ ಹಾನಿ ಉಂಟಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!