JAN BORN | ಜನವರಿಯಲ್ಲಿ ಹುಟ್ಟಿದವರು ಮುಖಕ್ಕೆ ಹೊಡೆದಂತೆ ಮಾತಾಡ್ತಾರಂತೆ, ಇನ್ಯಾವ ಗುಣಗಳಿವೆ ನೋಡಿ..

ಪ್ರತೀ ತಿಂಗಳಿನಲ್ಲಿ ಹುಟ್ಟಿದವರಿಗೂ ವಿಭಿನ್ನ ಗುಣಗಳಿರುತ್ತವಂತೆ. ಜನವರಿಯಲ್ಲಿ ಹುಟ್ಟಿದವರು ಹಿಂದೆ ಒಂದು ಮುಂದೆ ಒಂದು ಮಾತನಾಡೋದಿಲ್ವಂತೆ, ಏನಿದ್ದರೂ ಮುಖಕ್ಕೆ ಹೊಡೆದಂತೆ ಮಾತನಾಡ್ತಾರಂತೆ.. ಇನ್ಯಾವೆಲ್ಲಾ ಗುಣಗಳಿವೆ ನೋಡಿ..

  1. ದೊಡ್ಡ ಗುರಿ ಹೊತ್ತು ಮುಂದೆ ಸಾಗುತ್ತಾರೆ
  2. ಪಾಠ ಮಾಡೋದು, ಪಾಠ ಕಲಿಯೋದು ಅಂದ್ರೆ ಇಷ್ಟ
  3. ತಪ್ಪನ್ನು ತಪ್ಪು ಎಂದು ಹೇಳೋ ಧೈರ್ಯ ಇರುವವರು
  4. ಕಷ್ಟಪಟ್ಟು ಕೆಲಸ ಮಾಡ್ತಾರೆ
  5. ಎಲ್ಲವೂ ಆರ್ಗನೈಸ್ ಆಗಿರಬೇಕು ಎಂದು ಇಚ್ಛಿಸುತ್ತಾರೆ
  6. ತುಂಬಾ ಸೂಕ್ಷ್ಮಜೀವಿಗಳು
  7. ಸಾಮಾನ್ಯವಾಗಿ ಮಾತು ಕಡಿಮೆ, ರಿಯಾಕ್ಷನ್ಸ್ ಕಡಿಮೆ
  8. ಒಬ್ಬರೇ ಇರೋಕೆ ಇಷ್ಟಪಡ್ತಾರೆ, ಹೆಚ್ಚಿನ ಭಾವನೆಗಳನ್ನು ಒಬ್ಬರೇ ಅನುಭವಿಸ್ತಾರೆ.
  9. ಬೇಗ ಹುಷಾರು ತಪ್ಪೋದಿಲ್ಲ, ಆದ್ರೆ ಶೀತದ ಮೈ
  10. ಮಕ್ಕಳೆಂದರೆ ತುಂಬಾ ಇಷ್ಟ
  11. ದೊಡ್ಡವರು, ಸಣ್ಣವರು ಎಲ್ಲರೂ ಈ ವ್ಯಕ್ತಿಯನ್ನು ಇಷ್ಟಪಡ್ತಾರೆ
  12. ಇವರಿಗೆ ಕೋಪ ಬರಿಸೋದು, ಜಲಸ್ ಪಡಿಸೋದು ತುಂಬಾ ಸುಲಭ
  13. ಸ್ನೇಹಿತರಿಗೆ ಮೋಸ ಮಾಡೋದಿಲ್ಲ.
  14. ರೊಮ್ಯಾಂಟಿಕ್, ಆದರೆ ಸರಿಯಾದ ಪಾರ್ಟ್‌ನರ್ ಸಿಗೋದು ತುಂಬಾ ಸಮಯ ಕಾಯಬೇಕು
  15. ಹೊಸ ವಿಷಯಗಳಿಗೆ ಯಾವಾಗ್ಲು ಯೆಸ್ ಅನ್ನೋ ಜಾಯಮಾನ
  16. ಉತ್ತಮವಾದ ಡ್ರೆಸ್ಸಿಂಗ್ ಸೆನ್ಸ್
  17. ಎಲ್ಲೇ ಸಮಸ್ಯೆಯಿದ್ದರೂ ಬಂದು ಬಗೆಹರಿಸ್ತಾರೆ
  18. ಹೊಸ ಹೊಸ ಐಡಿಯಾ ತಲೆಯಲ್ಲಿದೆ
  19. ಬೋರ್ ಆದಾಗ ವಿಚಿತ್ರವಾದ, ಹೊಸತಾದ ಕೆಲಸಗಳನ್ನು ಮಾಡ್ತಾರೆ
  20. ಭಾವನೆಗಳನ್ನು ಬಚ್ಚಿಡೋದ್ರಲ್ಲಿ ಎತ್ತಿದ ಕೈ
  21. ಪಾರ್ಟಿ, ಸ್ನೇಹಿತರು, ಸುತ್ತಾಟ ಇಷ್ಟದ ವಿಷಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!