Thursday, March 30, 2023

Latest Posts

HAIR CARE | ರೋಸ್‌ಮೆರಿ ಎಣ್ಣೆಯ ಬಗ್ಗೆ ಕೇಳಿದ್ದೀರಾ? ಉದುರುವ ಕೂದಲಿಗೆ ಇದೇ ಬೆಸ್ಟ್ ಸೊಲ್ಯೂಷನ್!

ರೋಸ್‌ಮೆರಿ ಎಣ್ಣೆಯ ಬಗ್ಗೆ ಕೇಳಿದ್ದೀರಾ? ಇದರ ಗುಣಗಳಿಂದ ಕೂದಲಿಗೆ ಸಾಕಷ್ಟು ಲಾಭ ಇದೆ ಎಂದು ಹೇಳಲಾಗುತ್ತದೆ. ಬೇಗ ಬಿಳಿಕೂದಲಾಗುವುದು ಹಾಗೂ ಹೊಟ್ಟಿನಂಥ ಸಮಸ್ಯೆಯನ್ನು ಇದು ತೊಡೆದುಹಾಕುತ್ತದೆ, ಇನ್ನು ನೆತ್ತಿಯ ಭಾಗ ಡ್ರೈ ಹಾಗೂ ಕಡಿತ ಬರುತ್ತದೆ ಎಂದರೆ ಇದೇ ಬೆಸ್ಟ್ ಆಯಿಲ್!

How to Use Rosemary Oil for Hair | Be Beautiful Indiaಇದರ ಲಾಭಗಳೇನು?

ಹೇರ್ ವೊಲ್ಯೂಮ್ ಹೆಚ್ಚು ಮಾಡುತ್ತದೆ.

Hair loss treatment: Researchers pinpoint best supplementsಕೂದಲು ಉದುರುವಿಕೆ ತಡೆಯುತ್ತದೆ.

Hair Loss: 10 Causes, Treatments and Prevention Tips – SkinKraftಒಣ ಕೂದಲು ಸಮಸ್ಯೆ ನಿವಾರಣೆ ಮಾಡುತ್ತದೆ.

Dry Hair Woes: Why & How You Can Fix It – SkinKraft ಕಡಿತ ಬರುವ ತಲೆಗೆ ಇದು ಬೆಸ್ಟ್

Itchy Scalp: Causes, Treatment, & When to See a Doctor ಬಿಳಿಕೂದಲು ಬಾರದಂತೆ ತಡೆಗಟ್ಟುತ್ತದೆ.

Should You Worry If Your Child Has Grey Hair?ರೂಟ್‌ನಲ್ಲಿ ಕೂದಲು ಗಟ್ಟಿಯಾಗುವಂತೆ ಮಾಡುತ್ತದೆ.

6 Tips for Thick and Healthy Hair | Dr Batra's™ಕಪ್ಪು, ದಟ್ಟವಾದ ಕೂದಲು ನಿಮ್ಮದಾಗುತ್ತದೆ.

Winter Update: Get the Silky Strong Hair with these Moisture Packed  Ingredients Nmami Life

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!