ಎದೆಉರಿ ಸಮಸ್ಯೆ ಅನುಭವಿಸುತ್ತಿದ್ದೀರಾ? ಈ ಅಭ್ಯಾಸ ಬಿಟ್ಟುಬಿಡಿ..

ಎದೆಉರಿಯಿಂದ ಸಾಕಷ್ಟು ಮಂದಿ ಸಮಸ್ಯೆ ಅನುಭವಿಸುತ್ತಾ? ಎದೆಉರಿ ಬರೋದು ಯಾಕೆ? ಇಲ್ಲಿದೆ ಉತ್ತರ..

ಧೂಮಪಾನ ನಿಲ್ಲಿಸಿ
ಬಿಗಿಯಾದ ಬಟ್ಟೆ ಧರಿಸಬೇಡಿ
ತೂಕದ ಬಗ್ಗೆ ಗಮನ ಇರಲಿ
ಯಾವ ಆಹಾರದಿಂದ ನಿಮಗೆ ಎದೆಉರಿ ಅದನ್ನು ಸೇವಿಸಬೇಡಿ
ಆಗಾಗ ಸ್ವಲ್ಪ ಸ್ವಲ್ಪ ಆಹಾರ ಸೇವಿಸಿ, ಒಂದೇ ಬಾರಿ ಹೆಚ್ಚು ತಿನ್ನಬೇಡಿ
ತಲೆಗೆ ಎರಡು ದಿಂಬು ಹಾಕಿ

ಯಾವ ಆಹಾರದಿಂದ ಎದೆಉರಿ ತಗ್ಗುತ್ತದೆ?
ಬಾಳೆಹಣ್ಣು
ಪೈನಾಪಲ್ ಜ್ಯೂಸ್
ತಣ್ಣನೆಯ ಹಾಲು
ಜೀರಿಗೆ
ಮಜ್ಜಿಗೆ
ಬಾದಾಮಿ
ಪುದೀನ
ಶುಂಠಿ
ಬೆಳ್ಳುಳ್ಳಿ
ಆಲೋವೆರಾ ಜ್ಯೂಸ್
ಓಟ್ಸ್
ನೀರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!