ಪ್ರಯೋಗಾರ್ಥ ಇವಿ ವಾಹನ ಅಪಘಾತ: ಇಬ್ಬರು ಅರಣ್ಯ ವಲಯಾಧಿಕಾರಿ ಸೇರಿ ನಾಲ್ವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಿಕೇಶದಲ್ಲಿ ಪ್ರಯೋಗಾರ್ಥ ಇವಿ ವಾಹನ ಅಪಘಾತದಲ್ಲಿ ಒಬ್ಬರು ಅರಣ್ಯ ವಲಯಾಧಿಕಾರಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಹೊಸ ಎಲೆಕ್ಟ್ರಿಕ್ ವಾಹನ ಪ್ರಯೋಗದ ವೇಳೆ ಅಪಘಾತ ಸಂಭವಿಸಿದೆ. ಒಟ್ಟಾರೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೌಹರಿ ರೇಂಜ್‌ಗೆ ತೆರಳುತ್ತಿದ್ದ ವೇಳೆ ಟೈರ್ ಬ್ಲಾಸ್ಟ್ ಆಗಿದ್ದು, ವಾಹನ ನಿಯಂತ್ರಣ ತಪ್ಪಿದೆ.

ರೇಂಜ್ ಆಫೀಸರ್ ಶೈಲೇಶ್ ಗಿಲ್ಡಿಯಾಲ್, ಉಪ ಅರಣ್ಯ ರೇಂಜ್ ಆಫೀಸರ್ ಪ್ರಮೋದ್ ಧ್ಯಾನಿ, ಸೈಫ್ ಅಲಿ ಖಾನ್ ಹಾಗೂ ಕುಲರಾಜ್ ಸಿಂಗ್ ಮೃತರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!