ಊಟದ ನಡುವೆ ಹೆಚ್ಚು ನೀರು ಕುಡಿಯುವುದು ಹಾನಿಕಾರಕ. ಆದ್ದರಿಂದ, ನಿಮ್ಮ ಆಹಾರಕ್ಕೆ ಹೆಚ್ಚು ಉಪ್ಪನ್ನು ಸೇರಿಸಬೇಡಿ. ಹೆಚ್ಚುವರಿ ಉಪ್ಪು ಬಾಯಾರಿಕೆಗೆ ಕಾರಣವಾಗುತ್ತದೆ. ಅವಸರದಲ್ಲಿ ತಿನ್ನುವುದೂ ತಪ್ಪು. ಐಸ್ ನೀರನ್ನು ಎಂದಿಗೂ ಕುಡಿಯಬೇಡಿ.
ಊಟವಾದ ತಕ್ಷಣ ನೀರು ಕುಡಿಯಬೇಡಿ. ತಿಂದ 15 ನಿಮಿಷಗಳ ನಂತರ ನೀರು ಕುಡಿಯಿರಿ. ತಿಂದ 45 ನಿಮಿಷಗಳ ನಂತರ ನಿಮಗೆ ಬಾಯಾರಿಕೆಯೆನಿಸಿದರೆ ಅಗತ್ಯವಿರುವಷ್ಟು ನೀರು ಕುಡಿಯಿರಿ.