FACT | ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ಒಳ್ಳೇದು, ಆದ್ರೆ ಅತಿಯಾದ ಸೇವನೆ ನಿಜಕ್ಕೂ ಒಳ್ಳೆಯದ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕಾರಣ, ಇದು ತೂಕ ನಷ್ಟ, ಮೆಮೊರಿ ಸುಧಾರಣೆ, ಒತ್ತಡ ಪರಿಹಾರ ಮತ್ತು ಕೊಲೆಸ್ಟ್ರಾಲ್ ಕಡಿತ ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಇಂತಹ ಗ್ರೀನ್ ಟೀ ಅಥವಾ ಟೀ ಬ್ಯಾಗ್ ಗಳನ್ನು ಸೇವಿಸುವ ಮುನ್ನ ದುಷ್ಪರಿಣಾಮಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?.

ಗ್ರೀನ್​ ಟೀ ಯಾವಾಗ ಮತ್ತು ಯಾವ ಪದಾರ್ಥಗಳೊಂದಿಗೆ ಕುಡಿಯಬೇಕು? – News18 ಕನ್ನಡ

ಈ ಚಹಾ ಒಳ್ಳೆಯದು ಅಥವಾ ಕೆಟ್ಟದ್ದೇ ಎಂದು ಖಚಿತವಾಗಿರದವರು ಗ್ರೀನ್ ಟೀ ಅನ್ನು ಕುಡಿಯಲು ಬಯಸುತ್ತಾರೆ. ಟೀ ಪುಡಿಯನ್ನು ಸೇರಿಸಿ ಚಹಾವನ್ನು ತಯಾರಿಸಲಾಗಿದ್ದರೂ, ಕೆಲವರು ಟೀ ಡಿಪ್‌ಗಳನ್ನು ತಂದಿಟ್ಟುಕೊಳ್ಳುವುದುಂಟು. ಗ್ರೀನ್ ಟೀ‌ ಕುಡಿಯುವ ಮಂದಿಯೂ ಇಂತಹ ಡಿಪ್‌ಗಳನ್ನೇ ಬಿಸಿಬಿಸಿ ನೀರಿಗೆ ಹಾಕಿ ಗ್ರೀನ್ ಟೀ ಮಾಡಿ ಕುಡಿಯುವುದುಂಟು.

ಗ್ರೀನ್ ಟೀ ಕುಡಿಯೋಕೆ ಟೀ ಬ್ಯಾಗ್​ ಬಳಸ್ತೀರಾ? ಅಬ್ಬಬ್ಬಾ ಇದೆಷ್ಟು ಡೇಂಜರ್ ಗೊತ್ತಾ? – News18 ಕನ್ನಡ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕೂಡ ಗ್ರೀನ್ ಟೀ ಡಿಪ್‌ಗಳಲ್ಲಿ ಪಿನ್ ಗಳನ್ನ ಬಳಸುವುದನ್ನು ನಿಷೇಧಿಸಿದೆ. ಇದರ ಜೊತೆಗೆ, ಟೀ ಬ್ಯಾಗ್ ನಲ್ಲಿ ಯಾವ ರೀತಿಯ ಪುಡಿ ಇರುತ್ತದೆ ಎಂಬುದು ನಮಗೆ ತಿಳಿದಿರಲ್ಲ, ಅಂದರೆ. ಪುಡಿ ಮಾಡಿದ ಚಹಾ ಸೂಕ್ತವೇ ಅಥವಾ ಇಲ್ಲವೇ ಎಂಬುದು ಗೊತ್ತಿರಲ್ಲ.

ಗ್ರೀನ್ ಟೀ ಕುಡಿಯೋಕೆ ಟೀ ಬ್ಯಾಗ್​ ಬಳಸ್ತೀರಾ? ಅಬ್ಬಬ್ಬಾ ಇದೆಷ್ಟು ಡೇಂಜರ್ ಗೊತ್ತಾ? – News18 ಕನ್ನಡ

ಹಾಗಾದರೆ ಇವುಗಳೆಲ್ಲವುಗಳಿಂದ ಪಾರಾಗಲು ಏನು‌ ಮಾಡಬಹುದು ಎಂದರೆ, ಚಹಾ ಬ್ಯಾಗ್‌ಗಳ ಬದಲು ಪುಡಿಯನ್ನೇ ನೇರವಾಗಿ ಬಳಸಬಹುದು. ಇಲ್ಲವಾದರೆ, ಬಟ್ಟೆಯ ಆಧಾರಿತ ಟೀ ಬ್ಯಾಗ್‌ಗಳನ್ನೇ ನೋಡಿ ಖರೀದಿಸಿ. ಟೀ ಬ್ಯಾಗ್ ಒಳಗಿನ ಚಹಾಪುಡಿಯ ಗುಣಮಟ್ಟ ಪರೀಕ್ಷಿಸಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!