FASHION | ಮಾರುಕಟ್ಟೆಯಲ್ಲಿ ಶುರುವಾಯ್ತು ಚಾಕೋಲೇಟ್‌ ಫೇಸ್‌ ಮಾಸ್ಕ್‌ ಟ್ರೆಂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

 

ನಮ್ಮ ದೈನಂದಿನ ಬ್ಯುಸಿ ಲೈಫ್ ನಲ್ಲಿ ನಮ್ಮ ಆರೋಗ್ಯ ಎಷ್ಟು ಮುಖ್ಯವಾಗುತ್ತೆ ನಮ್ಮ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಇಂತಹ ಗಡಿಬಿಡಿ ಲೈಫ್ ಸ್ಟೈಲ್ ನಲ್ಲಿ ಯಾವ ರೀತಿ ನಾವು ನಮ್ಮ ತ್ವಚೆಯನ್ನು ರಕ್ಷಿಸಬಹುದು? ಇದಕ್ಕೆ ಪರಿಹಾರ ಏನು? ಇಂತಹ ಎಷ್ಟೋ ಪ್ರಶ್ನೆಗಳು ನಮ್ಮನ್ನ ಕಾಡುತ್ತೆ. ಈ ಫ್ಯಾಷನ್, ಬ್ಯೂಟಿ ಲೋಕದಲ್ಲಿ ಚಾಕೋಲೇಟ್‌ ಫೇಸ್‌ ಮಾಸ್ಕ್‌ ಇದೀಗ ಟ್ರೆಂಡಿಂಗ್ ನಲ್ಲಿದೆ. ಹಾಗಾದರೆ ಬನ್ನಿ ನೋಡೋಣ ಏನಿದು ಹೊಸ ಟ್ರೆಂಡಿಂಗ್ ಅಂತ..

8 interesting ways to use chocolate as a face mask | The Times of India

ಚಾಕೊಲೇಟ್ ಫೇಸ್ ಮಾಸ್ಕ್ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಮತ್ತು ಚರ್ಮದ ತ್ವಚೆಯನ್ನುಸುಂದರವಾಗಿ ಇಡಲು ಸಹಾಯಕವಾಗಿದೆ. ಇದು ಚರ್ಮದ ತೇವಾಂಶವನ್ನು ಹೆಚ್ಚಿಸುತ್ತದೆ.

Face mask nutritious Chocolate with beeswax – купить на Ярмарке Мастеров –  JSF22COM | Mask for the face, Moscow

ಇವುಗಳು ರೆಡಿಮೇಡ್ ಪ್ಯಾಕೆಟ್ ಗಳಲ್ಲೂ ಮತ್ತು ವಿವಿಧ ಬ್ರಾಂಡ್‌ಗಳಲ್ಲಿ ಲಭ್ಯವಿವೆ. ನೀವು ಮುಖದ ಮೇಲೆ ಮಾಸ್ಕ್ ಹಾಕುವ ಮೊದಲು ಪ್ಯಾಚ್ ಟೆಸ್ಟ್ ಮಾಡಿ. ನಿಮಗೆ ಅಲರ್ಜಿ ಇಲ್ಲದ ಉತ್ಪನ್ನಗಳನ್ನು ಮಾತ್ರ ಬಳಸಿ.

16 Amazing Homemade Chocolate Face Masks For Flawless Skin

ನೀವು ಚಾಕೋಲೇಟ್‌ ಫೇಸ್‌ ಮಾಸ್ಕ್‌ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು: ಒಂದು ಬಟ್ಟಲಿನಲ್ಲಿ ಅಗತ್ಯವಿರುವ ಪ್ರಮಾಣದ ಚಾಕೊಲೇಟ್ ಅನ್ನು ಹಾಕಿ, ಅದನ್ನು ಬಿಸಿ ಮಾಡಿ ಕರಗಿಸಿ, ಅದಕ್ಕೆ ಸ್ವಲ್ಪ ಸಕ್ಕರೆ, ಉಪ್ಪು ಮತ್ತು ಹಾಲಿನೊಂದಿಗೆ ಮಿಶ್ರಣ ಮಾಡಿ ನಂತರ ಮುಖಕ್ಕೆ ಫೇಸ್ ಮಾಸ್ಕ್ ರೀತಿ ಹಚ್ಚಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!