FASION | ವ್ಯಾಲೆಂಟೈನ್ಸ್ ಡೇ ಶಾಪಿಂಗ್‌: ಗ್ರಾಹಕರ ಮನ ಸೆಳೆದ ರೆಡ್‌ ಶೇಡ್‌ ಔಟ್‌ಫಿಟ್‌ಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

 

ವ್ಯಾಲೆಂಟೈನ್ಸ್ ಡೇ ಶಾಪಿಂಗ್ ಈಗಾಗಲೇ ಶಾಪಿಂಗ್ ಸೆಂಟರ್‌ಗಳಲ್ಲಿ ಪ್ರಾರಂಭವಾಗಿದೆ. ಇನ್ನು ಕೆಲವು ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಲು ಕೆಂಪು ಬಟ್ಟೆಗಳನ್ನು ಪ್ರದರ್ಶಿಸುತ್ತವೆ. ಮತ್ತು ಕೆಲವರು ಇಷ್ಟು ಖರೀದಿಸಿದವರಿಗೆ ವಿವಿಧ ಉಡುಗೊರೆ ವಸ್ತುಗಳನ್ನು ಉಚಿತವಾಗಿ ನೀಡಲಾಗುವುದು ಎಂಬ ಆಫರ್ ಕೂಡ ಬಂದಿದೆ. ಯಾವ ಬಟ್ಟೆಗಳು ಈ ಸ್ಪೆಷಲ್ ಡೇ ನಲ್ಲಿ ಪ್ರೇಮಿಗಳನ್ನು ಆಕರ್ಷಿಸುತ್ತವೆ ಎಂಬ ಮಾಹಿತಿ ಇಲ್ಲಿವೆ.

Couple Dress Couple Matching Dress Red Family Matching Dress Set  RAD-CPST-260 – iBuyFromIndia

ಅನೇಕ ಮಾಲ್ ಮಳಿಗೆಗಳು ತಮ್ಮ ಶೋಕೇಸ್‌ಗಳಲ್ಲಿ ಮ್ಯಾನಿಕ್ಯೂರ್‌ಗಳಿಗೆ ರೆಡ್‌ನ ನಾನಾ ವರ್ಣದ ಔಟ್‌ಫಿಟ್‌ಗಳನ್ನು ತೊಡಿಸಿ ಪ್ರದರ್ಶನಕ್ಕಿಟ್ಟಿವೆ. ಜೊತೆಗೆ ಕೆಂಪು ಫ್ಯಾಷನ್ ಡ್ರೆಸ್‌ಗಳು ಎಲ್ಲೆಡೆ ಜನಪ್ರಿಯವಾಗಿವೆ ಎನ್ನುತ್ತಾರೆ ಶಾಪಿಂಗ್ ತಜ್ಞರು ಅವರ ಪ್ರಕಾರ ಈ ಸೀಸನ್ ನಲ್ಲಿ ಕೆಂಪು ಬಣ್ಣದ ಡ್ರೆಸ್ ಗಳಿಗೆ ಬೇಡಿಕೆ ಹೆಚ್ಚಲಿದೆ ಎನ್ನಲಾಗಿದೆ.

6 Non-Cliché Ways To Wear Red This Valentine's Day — Making it in Manhattan

ಈ ವ್ಯಾಲೆಂಟೈನ್ಸ್ ಡೇ ಸಮಯದಲ್ಲಿ ಶಾಪಿಂಗ್‌ ಮಾಡುವವರು ಆದಷ್ಟೂ ಈ ಸೀಸನ್‌ ಕಲರ್‌ನ ಔಟ್‌ಫಿಟ್‌ಗಳನ್ನು ಕೊಳ್ಳುವುದಾದಲ್ಲಿ ಆದಷ್ಟೂ ಈ ಪ್ರೇಮಿಗಳ ದಿನಾಚರಣೆ ಮುಗಿದ ನಂತರವೂ ಧರಿಸಬಹುದಾದಂತಹ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಿ. ಟ್ರೆಂಡಿಯಾಗಿರುವ ಔಟ್‌ಫಿಟ್‌ ಖರೀದಿಸಿ. ಟ್ವಿನ್ನಿಂಗ್‌ ಮಾಡುವಂತಹ ಡ್ರೆಸ್‌ಗಳ ಆಯ್ಕೆ ಮಾಡಿ ಎನ್ನುತ್ತಾರೆ ಫ್ಯಾಷನ್ ತಜ್ಞರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!