ದೇಹಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚು ಕ್ಯಾಲೋರಿ ತಿನ್ನುತ್ತಾ ಹೋದಂತೆ ಲಿವರ್ ಫ್ಯಾಟ್ ಆಗುತ್ತಾ ಹೋಗುತ್ತದೆ. ಫ್ಯಾಟ್‌ನ್ನು ಲಿವರ್ ಮಾಮೂಲಿನಂತೆ ಬ್ರೇಕ್ ಮಾಡಲು ಸಾಧ್ಯವಾಗದೇ ಇದ್ದಾಗ ಲಿವರ್ ಫ್ಯಾಟ್ ಆಗುತ್ತದೆ. ನೈಸರ್ಗಿಕವಾಗಿ ಲಿವರ್‌ನ್ನು ಫ್ಯಾಟ್ ಮುಕ್ತ ಮಾಡಲು ಈ ನಿಯಮಗಳನ್ನು ಫಾಲೋ ಮಾಡಿ..
- ಹೆಚ್ಚಾಗಿರುವ ತೂಕವನ್ನು ಮೊದಲು ಇಳಿಸಿ
- ಡಯಟ್‌ನಲ್ಲಿ ಸೊಪ್ಪು, ತರಕಾರಿ ಹೆಚ್ಚಿರಲಿ
- ಕಾಫಿ ಸೇವನೆ ಅಭ್ಯಾಸ ಬೆಳೆಸಿ
- ಅತಿಯಾಗಿ ಸಕ್ಕರೆ ಹಾಕಿರುವ ಡ್ರಿಂಕ್‌ಗಳನ್ನು ಬಿಟ್ಟುಬಿಡಿ
- ಹೈ ಕೊಲೆಸ್ಟ್ರಾಲ್ ಫುಡ್ ತಿನ್ನದಿರಿ
- ಒಮೆಗಾ-3 ಇರುವ ಆಹಾರ ಸೇವನೆ ಮಾಡಿ
- ಶುಂಠಿ, ಸೂರ್ಯಕಾಂತಿ ಬೀಜ, ಅರಿಶಿಣ, ಡ್ರೈ ಫ್ರೂಟ್ಸ್, ಓಟ್ಸ್ ಹಾಗೂ ಫಿಶ್ ಸೇವನೆ ಮಾಡಿ
ಇವುಗಳನ್ನು ಬಿಟ್ಟುಬಿಡಿ
- ಮದ್ಯಪಾನ
- ಸಕ್ಕರೆ
- ಕರಿದ ತಿಂಡಿಗಳು
- ಉಪ್ಪು
- ಮೈದಾ
- ರೆಡ್ ಮೀಟ್