ಯಾರೋ ನಿಮ್ಮ ಹೆಸರನ್ನು ಪದೇ ಪದೆ ಕರೆದಂತೆ ಭಾಸವಾಗತ್ತಾ? ಹೌದು ಅನ್ನೋದಾದ್ರೆ ಇದನ್ನು ಓದಿ..

ಮನೆಯಲ್ಲಿ ಯಾರೂ ಇಲ್ಲ, ಆದ್ರೂ ಅಮ್ಮ ಹೆಸರನ್ನು ಕೂಗಿದಂತಾಗಿ ಇಷ್ಟು ಬೇಗ ಬಂದ್ರಾ ಎಂದು ಎದ್ದು ನೋಡುತ್ತೀರಿ. ಇನ್ನು ಹಲವು ಬಾರಿ ನೀವಾಗೆ ಎದ್ದು ಹೋಗಿ ಅಪ್ಪ ನನ್ನನ್ನು ಕೂಗಿದ್ರಾ ಎಂದು ಕೇಳಿರುತ್ತೀರಿ ಆದರೆ ಅವರು ನಿಮ್ಮನ್ನು ಕರೆದೇ ಇರುವುದಿಲ್ಲ. ಹೀಗೆ ಆಗೋದ್ಯಾಕೆ?

ನಿಮ್ಮ ಮೆದುಳಿಗೆ ಯಾರೋ ಕರೆದರು ಎನ್ನುವ ಭಾವನೆ ಬಂದಾಗ, ನಿಮಗೂ ಹಾಗೆ ಅನಿಸುತ್ತದೆ. ಇದಕ್ಕೆ ಕಾರಣ ಆಡಿಟರಿ ಹ್ಯಾಲುಸಿನೇಷನ್ಸ್‌ ಅಂದ್ರೆ ಶ್ರವಣೇಂದ್ರೀಯ ಭ್ರಮೆ.

ನಿಮ್ಮ ಕಿವಿ ನಿಮ್ಮ ಮೆದುಳಿಗೆ ಅಮ್ಮ ಕರೆದರು ಎಂದು ಸಿಗ್ನಲ್‌ ನೀಡುತ್ತದೆ. ಅದು ಭ್ರಮೆಯಲ್ಲಿರುತ್ತದೆ. ನಿಮ್ಮ ಬ್ರೇನ್‌ ಕೂಡ ಹಾಗೇ ರಿಯಾಕ್ಟ್‌ ಮಾಡುತ್ತದೆ. ಇದರಿಂದ ನಿಮಗೂ ಹಾಗೇ ಅನಿಸುತ್ತದೆ. ಇದು ಸಮಸ್ಯೆಯೇನಲ್ಲ, ಹಾಗಾಗಿ ಭಯಪಡುವ ಅಗತ್ಯ ಇಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!