ರಾತ್ರಿಯಿಡೀ ಚೆನ್ನಾಗಿ ನಿದ್ದೆ ಮಾಡಿ ಎದ್ದರೂ ಬೆಳಗ್ಗ ಎಎನರ್ಜಿ ಇಲ್ಲ ಎಂದು ಅನಿಸುತ್ತಿದೆಯಾ? ಇನ್ಸ್ಟೆಂಟ್ ಎನರ್ಜಿಗಾಗಿ ನಿಮ್ಮ ಡಯಟ್‌ನಲ್ಲಿ ಈ ಎಲ್ಲ ಪದಾರ್ಥಗಳನ್ನು ಸೇರಿಸಿ. ಇದರಿಂದ ನಿಮಗೆ ಎನರ್ಜಿ ಸಿಕ್ಕು ಎಲ್ಲ ಕೆಲಸಗಳನ್ನು ಮಾಡಬಹುದು. ಯಾವೆಲ್ಲ ಫುಡ್ ನೋಡಿ..
ನಟ್ಸ್ ಆಂಡ್ ಸೀಡ್ಸ್
ಕಿನೋವಾ
ಹೋಲ್ ಗ್ರೇನ್ಸ್
ಓಟ್ಸ್ ಮೀಲ್
ಬಾಳೆಹಣ್ಣು
ಖರ್ಜೂರ
ಸೇಬು
ಗೆಣಸು
ಚೀಸ್
ಅವಕಾಡೊ
ಪೀನಟ್ ಬಟರ್ ಸ್ಯಾಂಡ್‌ವಿಚ್
ಡಾರ್ಕ್ ಚಾಕೋಲೆಟ್ ಸ್ಯಾಂಡ್‌ವಿಚ್