ಸಾಮಾಗ್ರಿಗಳು
ಮೆಂತ್ಯೆ
ಅಕ್ಕಿ
ಕಡ್ಲೆಬೇಳೆ
ಮಾಡುವ ವಿಧಾನ
ಹೆಚ್ಚಿನ ಪ್ರಮಾಣದಲ್ಲಿ ಮೆಂತ್ಯೆ, ನಂತರ ಅಕ್ಕಿ ಹಾಗೂ ಕಡ್ಲೆಬೇಳೆ ಹಾಕಿ ನೀರಿನಲ್ಲಿ ನೆನೆಸಿಡಿ
ನೆನೆಸಿದ ಆರು ಗಂಟೆ ನಂತರ ಅದನ್ನು ರುಬ್ಬಿ ರಾತ್ರಿಯಿಡೀ ಫರ್ಮೆಂಟ್ ಆಗಲು ಬಿಡಿ
ನಂತರ ಬೆಳಗ್ಗೆ ಕಾದ ಹೆಂಚಿನ ಮೇಲೆ ಎಣ್ಣೆ ಹಾಕಿ ಮೆತ್ತಗೆ ದೋಸೆ ಮಾಡಿ ಚಟ್ನಿ ಜೊತೆ ಸವಿಯಿರಿ