ಸಾಮಾಗ್ರಿಗಳು
ದಾಳಿಂಬೆ
ದ್ರಾಕ್ಷಿ
ಸೇಬು
ಡ್ರೈಫ್ರೂಟ್ಸ್
ಸಪೋಟ
ಕಸ್ಟರ್ಡ್ ಪೌಡರ್
ಬೆಲ್ಲ
ಹಾಲು
ಮಾಡುವ ವಿಧಾನ
ಮೊದಲು ಎಲ್ಲ ಹಣ್ಣುಗಳನ್ನು ಕತ್ತರಿಸಿ ಇಟ್ಟುಕೊಳ್ಳಿ
ನಂತರ ಕಸ್ಟರ್ಡ್ ಪೌಡರ್ನ್ನು ಹಾಲಿಗೆ ಹಾಕಿ ಮಿಕ್ಸ್ ಮಾಡಿ
ನಂತರ ಹಣ್ಣಿನ ಮೇಲೆ ಹಾಲು ಹಾಕಿ ಫ್ರಿಡ್ಜ್ನಲ್ಲಿಟ್ಟು ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ