BABY FOOD | ಫೈಬರ್ ತುಂಬಿದ ಈ ಫುಡ್ ನಿಮ್ಮ ಮಕ್ಕಳ ಫೇವರೆಟ್ !

ಸಾಮಾಗ್ರಿಗಳು

ಸೇಬು
ಗೆಣಸು
ಒಣದ್ರಾಕ್ಷಿ
ಹಾಲು

ಮಾಡುವ ವಿಧಾನ
ಕುಕ್ಕರ್ ಗೆ ಸೇಬು/ ಕ್ಯಾರೆಟ್ ಜೊತೆಗೆ ಗೆಣಸು ಹಾಕಿ
ನಂತರ ಇದಕ್ಕೆ ಒಣದ್ರಾಕ್ಷಿ ಹಾಕಿ
ನಂತರ ಎರಡು ವಿಶಲ್ ಕೂಗಿಸಿ
ನಂತರ ತಣ್ಣಗಾದ ಮೇಲೆ ಹಾಲು ಹಾಕಿ ಮಿಕ್ಸಿ ಮಾಡಿದ್ರೆ ಪ್ಯೂರಿ ರೆಡಿ
ಸೇಬು ಹಾಗೂ ಗೆಣಸಿನಲ್ಲಿ ಇರುವ ಫೈಬರ್ ಜೀರ್ಣಕ್ರಿಯೆಯನ್ನು ಸುಲಭ ಮಾಡುತ್ತದೆ

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!