ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಗೆ ಹಳೆಯ ಸ್ಪರ್ಧಿಗಳು ಬಂದು ವಾಪಾಸ್ ಹೋಗಿದ್ದಾರೆ. ಈ ವಾರದ ನಾಮಿನೇಷನ್ಸ್‌ನಲ್ಲಿ ತುಕಾಲಿ ಸಂತೋಷ್ ಸೇವ್ ಆಗಿದ್ದು, ಕಾನ್ಫಿಡೆನ್ಸ್ ಹೆಚ್ಚಾಗಿದೆ.
ಮನೆಯಲ್ಲಿ ಲಕ್ಷ ಲಕ್ಷ ಹಣಕ್ಕಾಗಿ ಟಾಸ್ಕ್‌ಗಳು ನಡೆಯುತ್ತಿವೆ. ತುಕಾಲಿ ಸಂತೋಷ್, ವರ್ತೂರ್ ಸಂತೋಷ್ ಹಾಗೂ ಕಾರ್ತಿಕ್ ಟೀಂ ಮಾಡಿಕೊಂಡು ವೋಟಿಂಗ್ ವೇಳೆ ಟಾಸ್ಕ್ ಯಾರು ಮಾಡಬೇಕು ಅನ್ನೋದನ್ನು ನಿರ್ಧರಿಸಿದ್ದರು.
ಇದಕ್ಕೆ ಮತ್ತೆ ಪ್ಲ್ಯಾನ್ ಮಾಡಿದ ಸಂಗೀತಾ ಯಾರಿಗೆ ಚಾನ್ಸ್ ಸಿಕ್ಕಿಲ್ಲವೋ ಅವರನ್ನು ಕಳಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಿಟ್ಟಾಗಿದ್ದು, ಇಷ್ಟು ಸಮಯ ವೋಟಿಂಗ್ ನಡೆದಿದೆ. ಈಗಲೂ ಹಾಗೆಯೇ ನಡೆಯಬೇಕು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ವಿನಯ್ ತುಕಾಲಿ ನಡುವೆ ಗಲಾಟೆಯಾಗಿದೆ.
ಅವರವರ ಗತ್ತು ಅವರವರಿಗೆ ಗೊತ್ತಾ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/rLeT1Ysjjm
— Colors Kannada (@ColorsKannada) January 19, 2024