ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಲ್ಲಿ ಬೆಳ್ಳಂಬೆಳಗ್ಗೆ ಜೋರು ಗಲಾಟೆಯಾಗಿದೆ, ವೇಕಪ್ ಸಾಂಗ್‌ಗೂ ಮುನ್ನವೇ ಬಿಗ್‌ಬಾಸ್ ನಾಮಿನೇಷನ್ ಅನೌನ್ಸ್ ಮಾಡಿದ್ದು, ಮನೆಮಂದಿ ಕಿತ್ತಾಡಿಕೊಂಡಿದ್ದಾರೆ.
ಈಗಷ್ಟೇ ಬಿಗ್‌ಬಾಸ್ ಪ್ರೋಮೊ ಹೊರಬಿದ್ದಿದ್ದು, ಮನೆಯವರು ಕಿತ್ತಾಡ್ತಿರೋದು ಕಾಣಿಸುತ್ತಿದೆ. ಸಂಗೀರ ತುಕಾಲಿ ಸಂತುವನ್ನು ನಾಮಿನೇಟ್ ಮಾಡಿದ್ದು, ಸಿಟ್ಟಿನಲ್ಲಿ ಸಂತು ಮತ್ತೆ ಸಂಗೀತಾರನ್ನು ನಾಮಿನೇಟ್ ಮಾಡಿ ರಿವೇಂಜ್ ಎಂದಿದ್ದಾರೆ.
ಇತ್ತ ಕಾರ್ತಿಕ್ ಹಾಗೂ ಸ್ನೇಹಿತ್ ಮಧ್ಯೆಯೂ ಗಲಾಟೆ ನಡೆದಿದ್ದು, ನೀನು ಕ್ಯಾಪ್ಟನ್ ಆಗೋಕೆ ಲಾಯಕ್ಕಿಲ್ಲ ಎಂದು ಕಾರ್ತಿಕ್ ಕೂಗಿದ್ದಾರೆ.
https://x.com/ColorsKannada/status/1713763353745817865?s=20