ಅಮೆರಿಕದ ಪೌರತ್ವದ ‘ಗೋಲ್ಡ್ ಕಾರ್ಡ್’ ಫಸ್ಟ್ ಲುಕ್‌ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಪೌರತ್ವ ನೀಡುವ ‘ಗೋಲ್ಡ್ ಕಾರ್ಡ್’ ಫಸ್ಟ್ ಲುಕ್‌ನ್ನು ಡೊನಾಲ್ಡ್ ಟ್ರಂಪ್ ರಿಲೀಸ್ ಮಾಡಿದ್ದಾರೆ.

ಶ್ರೀಮಂತ ವಲಸಿಗರು ಅಮೆರಿಕ ಪೌರತ್ವವನ್ನು ಸುಲಭವಾಗಿ ಪಡೆಯಲಿ ಎಂಬ ಉದ್ದೇಶದಿಂದ ಗೋಲ್ಡ್ ಕಾರ್ಡ್ ಪರಿಚಯಿಸುವುದಾಗಿ ಟ್ರಂಪ್ ಈ ಹಿಂದೆ ಹೇಳಿದ್ದರು.

ಇದೀಗ ಟ್ರಂಪ್ ಫೋಟೋ ಒಳಗೊಂಡ ಗೋಲ್ಡ್ ಕಾರ್ಡ್ ರಿಲೀಸ್ ಆಗಿದೆ. ನಾನೇ ಗೋಲ್ಡ್ ಕಾರ್ಡ್ ಮೊದಲ ಖರೀದಿದಾರ, ಎರಡನೇಯವರು ಯಾರು ಗೊತ್ತಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

Donald Trump unveils the first look of $5 million 'Gold Card' - what it  looks like? How to buy? All you need to know | Today Newsಶ್ರೀಮಂತ ವಲಸಿಗರು ಅಂದಾಜು 43 ಕೋಟಿ ರೂ. (5 ಮಿಲಿಯನ್ ಡಾಲರ್) ನೀಡಿ ಈ ಗೋಲ್ಡ್ ಕಾರ್ಡ್ ಖರೀದಿಸಬಹುದಾಗಿದೆ.

‘ಗೋಲ್ಡ್ ಕಾರ್ಡ್’ ಎಂಬ ಯುಎಸ್ ವೀಸಾ ಚಿನ್ನದ ಬಣ್ಣದಿಂದ ಕೂಡಿದೆ. ಅದರ ಮೇಲೆ ಡೊನಾಲ್ಡ್ ಟ್ರಂಪ್ ಅವರ ಚಿತ್ರವಿದೆ. ಇದು ‘ದಿ ಟ್ರಂಪ್ ಕಾರ್ಡ್’ ಎಂಬ ಇನ್ನೊಂದು ಹೆಸರನ್ನು ಸಹ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!