ಮನುಷ್ಯನ ಮೆದುಳಿನಲ್ಲಿ ಮೊದಲ ರೋಬೋಟ್ ಚಿಪ್ ಅಳವಡಿಕೆ ಯಶಸ್ವಿ: ಮಸ್ಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲಾನ್ ಮಸ್ಕ್ ಒಡೆತನದ ಸ್ಟಾರ್ಟ್‌ಅಪ್ ನ್ಯೂರಾಲಿಂಕ್ ಕಂಪನಿ ಮಾನವನ ಮೆದುಳಿಗೆ ರೋಬೋಟ್ ಬ್ರೇನ್ ಚಿಪ್ ಅಳವಡಿಕೆ ಮಾಡುವಲ್ಲಿ ಯಶಸ್ವಿಯಾಗಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಸ್ಕ್ ಮಾಹಿತಿ ನೀಡಿದ್ದಾರೆ. ಕೃತಕ ಬುದ್ದಿಮತ್ತೆ ಒಳಗೊಂಡಿರುವ ಬ್ರೇನ್‌ಚಿಪ್‌ನ್ನು ಮಾನವನ ಮೆದುಳಿಗೆ ಅಳವಡಿಸಲಾಗಿದೆ. ಈ ಪ್ರಯೋಗದ ಮೇಲೆ ಭರವಸೆ ಇದೆ. ರೋಗಿಯು ಚೇತರಿಕೆ ಕಾಣುತ್ತಿದ್ದು, ನರಕೋಶಗಳ ಪತ್ತೆ ನಿಖರವಾಗಿದೆ ಎಂದು ಮಸ್ಕ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!