SHOCKING | ಹೆಚ್3ಎನ್2 ವೈರಲ್ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕೊರೋನಾ ನಂತರ ಭೀತಿ ಹುಟ್ಟಿಸಿದ ಹೆಚ್3ಎನ್2 ವೈರಲ್ ಸೋಂಕು ಮೊದಲ ಬಲಿ ಪಡೆದಿದೆ. ಹೆಚ್3ಎನ್2 ವೈರಸ್‌ನಿಂದ ಬಳಲುತ್ತಿದ್ದ ಹಾಸನದ ಮೂಲದ ವೃದ್ಧ ಇಂದು ಮೃತಪಟ್ಟಿದ್ದಾರೆ. ಇವರಿಗೆ 85 ವರ್ಷ ವಯಸ್ಸಾಗಿತ್ತು.

ಚಳಿ, ಜ್ವರ, ಗಂಟಲು ಸಮಸ್ಯೆಯಿಂದ ಅವರು ಬಳಲುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಹಾಸನದಲ್ಲಿ ಒಟ್ಟಾರೆ ಆರು ಮಂದಿಗೆ ಸೋಂಕು ಕಾಣಿಸಿದೆ. ಕೊರೋನಾ ಬಳಿಕ ಹೆಚ್ಚು ಆತಂಕ ಮೂಡಿಸಿದ ವೈರಲ್ ಸೋಂಕು, ಬೇಸಿಗೆಯಲ್ಲಿ ಹೆಚ್ಚಾಗುವ ಸಾಧ್ಯತೆಯೂ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!