VIDEO | ಕೆರೆ ನೀರಿನ ಮೂಲಕ ಚೆನ್ನೈ ರಸ್ತೆಗೆ ಹರಿದು ಬಂದ ಮೀನುಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಿಂಚೌಂಗ್ ಚಂಡಮಾರುತದಿಂದಾಗಿ ತಮಿಳುನಾಡು ತತ್ತರಿಸಿದ್ದು, ಮಧುವರಯಲ್ ಪ್ರದೇಶದಲ್ಲಿ ಕೆರೆ ಹಾಗೂ ಡ್ಯಾಮ್‌ಗಳಿಂದ ನೀರು ರಸ್ತೆಗೆ ಬಂದಿದೆ.

ಈ ನೀರಿನ ಮೂಲಕ ರಸ್ತೆಗೆ ಮೀನುಗಳು ಹರಿದು ಬರುತ್ತಿವೆ. ಇನ್ನು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯವಸ್ಥವಾಗಿದೆ.

ಕೆಲ ವರ್ಷಗಳ ಹಿಂದೆ ಸೈಕ್ಲೋನ್ ಮಳೆ ಸುರಿದಿದ್ದು, ಮನೆ ಮಠವನ್ನು ಜನರು ಕಳೆದುಕೊಂಡಿದ್ದರು. ಇದೀಗ ಮಿಂಚೌಂಗ್ ಚಂಡಮಾರುತಕ್ಕೆ ಚೆನ್ನೈ ತತ್ತರಿಸಿದ್ದು, ರಸ್ತೆಗಳಲ್ಲೆ ನದಿಗಳಂತಾಗಿವೆ.

ಈವರೆಗೂ ಮಿಂಚೌಂಗ್ ಚಂಡಮಾರುತಕ್ಕೆ ಎಂಟು ಮಂದಿ ಬಲಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!