ICE CREAM | ಮ್ಯಾಂಗೋ ಕುಲ್ಫಿ ಮಾಡೋಕೆ‌ ಐದೇ ಸಾಮಾಗ್ರಿ ಸಾಕು..

ಸಾಮಾಗ್ರಿಗಳು
ಮಾವಿನ ಹಣ್ಣು
ಹೆವಿ ಕ್ರೀಂ
ಮಿಲ್ಕ್ ಮೇಡ್
ಪಿಸ್ತಾ
ಬಾದಾಮಿ

ಮಾಡುವ ವಿಧಾನ
ಮೊದಲು ಮಾವಿನ ಹಣ್ಣಿನ ಪಲ್ಪ್‌ನ್ನು ತೆಗೆದುಕೊಳ್ಳಿ
ನಂತರ ಇದಕ್ಕೆ ಹೆವಿ ಕ್ರೀಂ ಹಾಗೂ ಮಿಲ್ಕ್ ಮೇಡ್ ಹಾಕಿ
ಇದನ್ನು ಮಿಕ್ಸಿ ಮಾಡಿ ಇಡಿ
ನಂತರ ಐಸ್‌ಕ್ರೀಂ ಟ್ರೇಗೆ ಬಾದಾಮಿ ಹಾಗೂ ಪಿಸ್ತಾ ಪುಡಿಗಳನ್ನು ಉದುರಿಸಿ
ನಂತರ ಮಿಕ್ಸಿಯ ಮಿಶ್ರಣಕ್ಕೂ ಡ್ರೈಫ್ರೂಟ್ಸ್ ಪುಡಿ ಹಾಕಿ
ಇದನ್ನು ಎಂಟು ಗಂಟೆಗಳ ಕಾಲ ಫ್ರೀಜರ್‌ನಲ್ಲಿಟ್ಟರೆ ಮ್ಯಾಂಗೋ ಕುಲ್ಫೀ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!