ಸಾಮಾಗ್ರಿಗಳು
ಅರಿಶಿಣ
ಅಕ್ಕಿಹಿಟ್ಟು
ಮೈದಾ
ಮಾಡುವ ವಿಧಾನ
ಅರ್ಧ ಕಪ್ ಅರಿಶಿಣಕ್ಕೆ ಅರ್ಧಕಪ್ ಅಕ್ಕಿ ಹಿಟ್ಟು ಹಾಗೂ ಕಾಲುಕಪ್ ಮೈದಾ ಹಾಕಿ ನೀರು ಹಾಕುತ್ತಾ ಕಲಸಿ
ಇದು ಗಟ್ಟಿಯಾಗಿ ಚಪಾತಿ ಹಿಟ್ಟಿನಂತೆ ಆದ ನಂತರ ಐದು ನಿಮಿಷ ಹಾಗೇ ಬಿಡಿ
ನಂತರ ಅದನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಗಣೇಶ ದೇವರ ವಿಗ್ರಹದ ಆಕಾರ ನೀಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ