ಹೊಸದಿಂಗತ ಡಿಜಿಟಲ್ ಡೆಸ್ಕ್:
ಚಿಕ್ಕ ವಯಸ್ಸಿನಲ್ಲಿ ಎಲ್ಲರೂ ಸುಂದರವಾಗಿ ಕಾಣುತ್ತಾರೆ, ಆದರೆ 30 ವರ್ಷಗಳ ಮೇಲೆ ಸೌಂದರ್ಯವು ಕಡಿಮೆಯಾಗುತ್ತದೆ. ಈ ಕಾರಣಗಳಿಂದಾಗಿ, ನಾವು ಅನುಸರಿಸುವ ಜೀವನಶೈಲಿ, ಆಹಾರ, ಮಾಲಿನ್ಯ ಮುಂತಾದವು ನಮ್ಮ ಚರ್ಮದ ಸೌಂದರ್ಯವನ್ನು ಕಳೆಯುವುದು. ಆದ್ದರಿಂದ, ನಿಮ್ಮ ಚರ್ಮವನ್ನು ಕಾಪಾಡಲು ಈ ಟಿಪ್ಸ್ ಅನುಸರಿಸಿ:
– 2 ಚಮಚ ಬಾಡಿ ವಾಶ್ ಶಾಂಪೂವನ್ನು ತೆಗೆದುಕೊಂಡು, ಅದಕ್ಕೆ 2 ಚಮಚ ಕಾಫಿ ಪುಡಿಯನ್ನು ಮಿಕ್ಸ್ ಮಾಡಿ ದೇಹವನ್ನು ವಾಶ್ ಮಾಡಿ. ಇದು ಧೂಳು ಕೊಳೆಯನ್ನು ಸಂಪೂರ್ಣವಾಗಿ ತೊಳೆಯುತ್ತದೆ.
– 1 ಕಪ್ ಗ್ರೀನ್ ಟೀ ಮತ್ತು 1 ಕಪ್ ದಾಳಿಂಬೆ ರಸವನ್ನು ಸೇರಿಸಿ ಸ್ಪೇ ಬಾಟಲಿನಲ್ಲಿ ತುಂಬಿಸಿ, ಟೋನರ್ ಆಗಿ ಬಳಸಿ. ಇದು ಒಂದು ವಾರ ಬಳಸಿ ಚರ್ಮವನ್ನು ಬಿಗಿಗೊಳಿಸುತ್ತದೆ.
– 1 ಚಮಚ ಬೆಣ್ಣೆ, 4 ಕಪ್ ಬಾದಾಮಿ ಎಣ್ಣೆ, 12 ಚಮಚ ವಿಟಮಿನ್ ಇ ಎಣ್ಣೆ, 4 ಹನಿ ಎಸೆನ್ಸಿಯಲ್ ಆಯಿಲ್ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, ಚರ್ಮದ ತೇವಾಂಶವನ್ನು ಕಾಪಾಡುತ್ತದೆ.