VIRAL VIDEO| ಕೋಳಿಯಿಂದ ಇಷ್ಟೆಲ್ಲಾ ಉಪಯೋಗ ಇದ್ಯಾ? ತಮಾಷೆ ಎನಿಸಿದರೂ ಇದು ನಿಜ ಕಣ್ರೀ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾನಾ ಕೀಟಗಳು ಮನೆಯೊಳಗೆ ಬಂದು ತೊಂದರೆ ಕೊಡುವುದಲ್ಲದೆ, ಅವುಗಳಿಂದ ಅನೇಕ ರೋಗಗಳೂ ಬರುತ್ತವೆ. ಕೀಟಗಳ ಸಮಸ್ಯೆ ಇತ್ಯರ್ಥ ಮಾಡಲು ರಸಾಯನಿಕಗಳ ಮೊರೆ ಹೋಗುವುದ ಸಾಮಾನ್ಯ. ಆದರೆ, ಯಾವುದೇ ರಾಸಾಯನಿಕ ಸ್ಪ್ರೇಗಳನ್ನು ಬಳಸದೆ ಕೀಟಗಳನ್ನು ಸರಳವಾಗಿ ನಾಶ ಮಾಡುವ ಅತ್ಯಧ್ವುತ ವಿಡಿಯೋವೊಂದು ನೆಟ್‌ನಲ್ಲಿ ವೈರಲ್‌ ಆಗುತ್ತಿದೆ.

ಹಳ್ಳಿಗಳಲ್ಲಿ ಕೋಳಿ ಸಾಕಾಣಿಕೆ ಇದ್ದೇ ಇರುತ್ತದೆ. ಕೋಳಿ ಕೇವಲ ಮೊಟ್ಟೆ, ಮಾಂಸಕ್ಕಾಗಿ ಮಾತ್ರ ಅಂತ ಭಾವಿಸಬೇಡಿ. ಕೀಟಗಳಿಂದಲೂ ರಕ್ಷಣೆ ಕೊಡುತ್ತದೆ ಎಂಬುದನ್ನು ವಿಡಿಯೋ ನೋಡಿದವರಿಗೆ ತಿಳಿಯುತ್ತದೆ.

ಟ್ವಿಟರ್ ಬಳಕೆದಾರರು @HowThingsWork ಹಂಚಿಕೊಳ್ಳಲಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದೇನೆಂದು ನೀವೂ ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!