ಸಾಮಾಗ್ರಿಗಳು
ಬೆಣ್ಣೆ
ಬ್ರೌನ್ ಶುಗರ್
ಬ್ರೆಡ್
ಚೀಸ್
ಮಾಡುವ ವಿಧಾನ
ಮೊದಲು ಬೆಣ್ಣೆ ಹಾಗೂ ಬ್ರೌನ್ ಶುಗರ್ ಮಿಕ್ಸ್ ಮಾಡಿ
ಈ ಮಿಶ್ರಣವನ್ನು ಬ್ರೆಡ್‌ನ ಒಂದು ಭಾಗಕ್ಕೆ ಹಚ್ಚಿ
ಮತ್ತೊಂದು ಭಾಗಕ್ಕೆ ಚೀಸ್ ಹಚ್ಚಿ
ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ ಎರಡೂ ಸೈಡ್ ರೋಸ್ಟ್ ಮಾಡಿ ಮತ್ತೆ ಮೇಲೆ ಬೆಣ್ಣೆ ಹಾಗೂ ಶುಗರ್ ಮಿಶ್ರಣ ಹಾಕಿ ಎರಡೂ ಬದಿ ರೋಸ್ಟ್ ಮಾಡಿದ್ರೆ ಕ್ಯಾರಮಲ್ ಟೋಸ್ಟ್ ರೆಡಿ