ಸಾಮಾಗ್ರಿಗಳು
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ಕೊತ್ತಂಬರಿ
ಉಪ್ಪು
ಪುದೀನ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಈ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸಿ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಗೂ ಈ ಪೇಸ್ಟ್ ಹಾಕಿ ಬಾಡಿಸಿ
ನಂತರ ಮೊಟ್ಟೆ ಹಾಕಿ ಮೇಲೆ ಪೆಪ್ಪರ್ ಪೌಡರ್ ಹಾಕಿದ್ರೆ ಚಿಲ್ಲಿ ಆಮ್ಲೆಟ್ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ