ಸಾಮಾಗ್ರಿಗಳು
ಅಕ್ಕಿಹಿಟ್ಟು
ಗೋಧಿಹಿಟ್ಟು
ಬೆಲ್ಲ
ತುಪ್ಪ
ಕಾಯಿ
ಗೋಡಂಬಿ
ಏಲಕ್ಕಿ
ಮಾಡುವ ವಿಧಾನ
ಮೊದಲು ಗೋಧಿಹಿಟ್ಟು ಹಾಗೂ ಅಕ್ಕಿ ಹಿಟ್ಟನ್ನು ಬೌಲ್‌ಗೆ ಹಾಕಿ, ಅದಕ್ಕೆ ಕೊಬ್ಬರಿ ತುರಿ, ತುಪ್ಪದಲ್ಲಿ ಹುರಿದ ಗೋಡಂಬಿ, ಬೆಲ್ಲದ ಪಾಕ, ತುಪ್ಪ ಹಾಗೂ ನೀರು ಹಾಕಿ ಮಿಕ್ಸ್ ಮಾಡಿ ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ
ನಂತರ ಕಾದ ಎಣ್ಣೆ ಅಥವಾ ತುಪ್ಪದಲ್ಲಿ ಎರಡೂ ಸೈಡ್ ಕೆಂಪಾಗುವಂತೆ ಫ್ರೈ ಮಾಡಿದರೆ ಕಜ್ಜಾಯ ರೆಡಿ