ಸಾಮಾಗ್ರಿಗಳು
ಮೊಸರು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಬ್ರೆಡ್
ಕಡ್ಲೆಹಿಟ್ಟು
ಮಾಡುವ ವಿಧಾನ
ಮೊದಲು ಬಟ್ಟಲಿಗೆ ಮೊಸರು ಹಾಕಿ
ನಂತರ ಇದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಕಡ್ಲೆಹಿಟ್ಟು,ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಹಾಕಿ
ನಂತರ ಈ ಮಸಾಲಾ ಬ್ರೆಡ್ಗೆ ಹಾಕಿ, ಹೆಂಚಿನ ಮೇಲೆ ಬೆಣ್ಣೆ ಹಾಕಿ ಬಾಡಿಸಿದ್ರೆ ಟೋಸ್ಟ್ ರೆಡಿ