FOOD | ಮಹಾರಾಷ್ಟ್ರದ ಫೇಮಸ್ ರೆಸಿಪಿ ಥಾಲಿಪಿಟ್ಟು ಇದೀಗ ನೀವು ಮನೆಯಲ್ಲೇ ಮಾಡಿ ಸವಿಯಿರಿ

ಬೇಕಾಗುವ ಪದಾರ್ಥ:

1 ಕಪ್ ಕಡಲೆ ಹಿಟ್ಟು
3 ಚಮಚ ಜೋಳದ ಹಿಟ್ಟು
3 ಕಪ್ ಗೋಧಿ ಹಿಟ್ಟು
2 ಕಪ್ ಅಕ್ಕಿ ಹಿಟ್ಟು
1 ಮಧ್ಯಮ ಗಾತ್ರದ ಈರುಳ್ಳಿ
1 ಮಧ್ಯಮ ಗಾತ್ರದ ಟೊಮೆಟೊ
1 ಚಮಚ ಕೊತ್ತಂಬರಿ ಸೊಪ್ಪು
2 ಹಸಿ ಮೆಣಸಿನಕಾಯಿ
ಅಗತ್ಯವಿರುವಷ್ಟು ಎಣ್ಣೆ ಮತ್ತು ಉಪ್ಪು

ಥಾಳಿಪಿಟ್ಟು ಮಾಡುವ ವಿಧಾನ :

ಎಲ್ಲಾ ಹಿಟ್ಟನ್ನು ಒಂದು ಬಟ್ಟಲಿನಲ್ಲಿ ಹಾಕಿ. ಈರುಳ್ಳಿ, ಮೆಣಸು, ಉಪ್ಪು ಮತ್ತು ಕೊತ್ತಂಬರಿ ಸೇರಿಸಿ. ನೀರು ಸೇರಿಸಿ ಮತ್ತು ಸ್ವಲ್ಪ ಸಮಯ ಚೆನ್ನಾಗಿ ಬೆರೆಸಿ. ನಂತರ ಉಂಡೆಗಳನ್ನು ಮಾಡಿ ಲಟ್ಟಿಸಿ ತವಾ ಮೇಲೆ ಬೇಯಿಸಿ. ಚಟ್ನಿ ಜೊತೆ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!