HEALTH | ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಆಹಾರ ಪದಾರ್ಥಗಳಿಂದ ದೂರ ಇರಿ..

ಥೈರಾಯ್ಡ್ ಸಮಸ್ಯೆ ಮಾತ್ರೆ ಕುಡಿದರೆ ಹೋಗುವಂತದ್ದಲ್ಲ. ಜೀವನವಿಡೀ ಮಾತ್ರೆ ಕುಡಿಯಬೇಕಾದ್ದು, ಥೈರಾಯ್ಡ್ ಸಮಸ್ಯೆ ಇರುವವರಿಗೆ ತೂಕ ಏರಿಕೆ ಸುಲಭವಾದ ವಿಷಯ. ಆಹಾರ ಪದ್ಧತಿಯಲ್ಲಿ ಸುಧಾರಣೆ ಮಾಡಿಕೊಳ್ಳದಿದ್ದರೆ ಆರೋಗ್ಯ ಸಮಸ್ಯೆ ಖಂಡಿತ. ಈ ಆಹಾರಗಳಿಂದ ದೂರ ಇರಿ..

1 ಹಸಿ ತರಕಾರಿಗಳು, ಕ್ಯಾಬೇಜ್ ಹಾಗೂ ಬ್ರೊಕೊಲಿ
2 ಮದ್ಯಪಾನ
3 ಸೋಯಾ ಹಾಗೂ ಅದರ ಉತ್ಪನ್ನಗಳು
4 ರಾಗಿ
5 ಹೊರಗಿನ ಆಹಾರ
6 ರಸ್ತೆ ಬದಿ ಜಂಕ್ ಫುಡ್
7 ಗ್ಲುಟೆನ್ ಅಂದರೆ ಮೈದಾ ಇರುವ ಪದಾರ್ಥಗಳು
8 ಕಾರ್ಬೋನೇಟೆಡ್ ಡ್ರಿಂಕ್ಸ್
9 ಸಕ್ಕರೆ ಇರುವ ಪದಾರ್ಥಗಳು
10 ರಿಫೈನ್ಡ್ ವೆಜಿಟೇಬಲ್ ಎಣ್ಣೆ
11 ಪ್ರೊಸೆಸ್ಡ್ ಆಹಾರ
12 ಕಾಫಿ
13 ಎಣ್ಣೆಯಲ್ಲಿ ಕರಿದ ಪದಾರ್ಥ
14 ಹಸಿ ಈರುಳ್ಳಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!