ಸಾಮಾಗ್ರಿಗಳು
ಬೆಣ್ಣೆ
ಮಶ್ರೂಮ್
ಚೀಸ್
ಮೊಟ್ಟೆ
ಉಪ್ಪು
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಕಾರ್ನ್ಫ್ಲೋರ್
ಮಲ್ಟಿಗ್ರೇನ್ ಬ್ರೆಡ್
ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ ಹಾಕಿ, ಮಶ್ರೂಮ್ ಹಾಕಿ ರೋಸ್ಟ್ ಮಾಡ್ಕೊಳಿ. ಇದಕ್ಕೆ ಉಪ್ಪು ಹಾಗೂ ಆರಿಗ್ಯಾನೊ ಹಾಕಿ
ಆನಂತರ ಮಶ್ರೂಮ್ ಪಕ್ಕಕ್ಕೆ ಎತ್ತಿಡಿ. ಅದೇ ಪಾತ್ರೆಗೆ ಬೆಣ್ಣೆ ಹಾಕಿ, ಅರ್ಧ ಸ್ಪೂನ್ ಕಾರ್ನ್ಫ್ಲೋರ್ ಅಥವಾ ಮೈದಾ ಹಿಟ್ಟು ಹಾಕಿ
ರೋಸ್ಟ್ ಮಾಡಿ, ಚೀಸ್ ಹಾಕಿ ಮಿಕ್ಸ್ ಮಾಡಿ. ನಂತರ ಮಶ್ರೂಮ್ ಹಾಕಿ, ಚಿಲ್ಲಿ ಫ್ಲೇಕ್ಸ್ ಹಾಕಿ
ಆನಂತರ ಅದನ್ನು ತೆಗೆದು ಇಡಿ, ನಂತರ ಪ್ಯಾನ್ ಇಟ್ಟು ಬೆಣ್ಣೆ ಹಾಕಿ, ಬ್ರೆಡ್ ರೋಸ್ಟ್ ಮಾಡಿಕೊಳ್ಳಿ
ನಂತರ ಅದರ ಮೇಲೆ ಮಶ್ರೂಮ್ ಮಿಶ್ರಣ ಹಾಗೂ ಒಂದು ಸನ್ನಿ ಸೈಡ್ ಅಪ್ ಮೊಟ್ಟೆ ಹಾಕಿ ತಿಂದ್ರೆ ಬೆಸ್ಟ್ ಬ್ರೇಕ್ಫಾಸ್ಟ್ ಮತ್ತೊಂದಿಲ್ಲ



