ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದಾನಕ್ಕೆ ಪ್ರೇರೇಪಣೆ ನೀಡಲು ಹುಬ್ಬಳ್ಳಿಯಲ್ಲಿ ವೋಟ್ ಹಾಕಿ ಬಂದವರಿಗೆ ಫ್ರೀ ಐಸ್ಕ್ರೀಂ ನೀಡಲಾಗುತ್ತಿದೆ.
ಮತದಾನ ಹೆಚ್ಚಿಸುವ ಉದ್ದೇಶದಿಂದ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಡೈರಿಸ್ ಐಸ್ಕ್ರೀಮ್ ಅವರು, ವೋಟ್ ಹಾಕಿದಂತ ಪ್ರತಿ ವ್ಯಕ್ತಿಗೆ ತಲಾ ಒಂದು ಐಸ್ಕ್ರೀಮ್ ಉಚಿತವಾಗಿ ಕೊಡುತ್ತಿದ್ದಾರೆ. ಇದರ ಬೆಲೆ 59 ರೂ ಯಿಂದ 90 ರೂ. ವರೆಗೆ ಇದೆ.