ಮೇಷ
ಸದಾ ಕೆಲಸದಲ್ಲಿ ನಿರತರು. ಇನ್ನಿತರ ಮೋಜಿನ ವಿಷಯ ಕಳಕೊಂಡಿದ್ದೀರಿ. ಆ ನಿಟ್ಟಿನಲ್ಲೂ ಗಮನ ಹರಿಸಿ. ಸಂತೋಷ ಆಚರಿಸಿ.

ವೃಷಭ
ಫಲಪ್ರದ ದಿನ. ಬಹುಕಾಲದ ಉದ್ದೇಶವೊಂದು ಈಡೇರಲಿದೆ. ಆಪ್ತ ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ.

ಮಿಥುನ
ಆತ್ಮೀಯರ ಜತೆ ದಿನ ಕಳೆಯುವ ಉದ್ದೇಶ ನಿಮ್ಮದಾದರೂ ಕೆಲಸದ ಒತ್ತಡ ಅದಕ್ಕೆ ಅವಕಾಶ ನೀಡದು. ಹಣದ ಒತ್ತಡ ಹೆಚ್ಚುವುದು.

ಕಟಕ
ವೃತ್ತಿಯಲ್ಲಿ ಮತ್ತು ಪ್ರೀತಿಯ ವಿಷಯದಲ್ಲಿ ಹೊಂದಾಣಿಕೆ ಅಗತ್ಯ. ಭಾವನೆ ನಿಮ್ಮ ನಿಯಂತ್ರಣ ತಪ್ಪಬಹುದು. ಕೆಲಸದಲ್ಲಿ ಏಕಾಗ್ರತೆಯಿರಲಿ.

ಸಿಂಹ
ನಿಮ್ಮ ಗುರಿಗೆ ಅಡ್ಡಿ ತರುತ್ತಿದ್ದಾರೆ ಎಂಬ ಭಾವನೆ ನಿಮ್ಮದು. ನಿಮ್ಮ ಆತ್ಮವಿಶ್ವಾಸದ ಕೊರತೆ ಇದಕ್ಕೆ ಕಾರಣ. ದೃಢ ಮನಸ್ಸು ಅವಶ್ಯ.

ಕನ್ಯಾ
ಕ್ಷಣಿಕ ಸಂತೋಷದ ಮೋಹಕ್ಕೆ ಒಳಗಾಗದಿರಿ. ಅದು ಬಳಿಕ ನಿಮಗೆ ಪ್ರತಿಕೂಲವೇ ಆದೀತು. ಕುಟುಂಬದ ಹಿತಾಸಕ್ತಿಗೆ ಕೂಡಾ ಗಮನ ಕೊಡಿ.

ತುಲಾ
ಇತರರಿಗೆ ನೆರವು ನೀಡುವಾಗ ನಿಮ್ಮ ಸಾಮರ್ಥ್ಯ ಮೀರಿ ನೆರವು ನೀಡದಿರಿ. ಅದರಿಂದ ನಿಮಗೇ ಹಾನಿ. ಕೆಲಸದಲ್ಲಿ ನಿಧಾನ ಪ್ರಗತಿ.

ವೃಶ್ಚಿಕ
ಸಹನೆ, ಸಮಾಧಾನದ ಮನಸ್ಥಿತಿ ಇಂದು ಅವಶ್ಯ. ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ಇತರರ ವ್ಯವಹಾರದಲ್ಲಿ ಅನವಶ್ಯ ಕುತೂಹಲ ತೋರದಿರಿ.

ಧನು
ಕೆಲಸದ ಗಡಿಬಿಡಿ ಮರೆತು ವಿರಾಮವಾಗಿ ಕಳೆಯುವುದು ನಿಮ್ಮ ಉದ್ದೇಶ. ಆದರೆ ಅದು ಸಫಲವಾಗದು. ಕೆಲಸದ ಒತ್ತಡ ಬಾಧಿಸಲಿದೆ.

ಮಕರ
ಹೆಚ್ಚು ಕೆಲಸ ಮಾಡಬೇಕಾದ ಅನಿವಾರ್ಯತೆ. ಇತರರ ಒತ್ತಡವೂ ಅದಕ್ಕೆ ಕಾರಣ. ದೈಹಿಕ ಆಲಸ್ಯ ತೊರೆಯಿರಿ. ಹೆಚ್ಚು ಕ್ರಿಯಾಶೀಲರಾಗಿ.

ಕುಂಭ
ನಿಮ್ಮ ಕಷ್ಟ ಪರಿಹರಿಸಲು ಅನ್ಯರು ಮುಂದಾಗುವರು. ಅದರಿಂದ ನಿಮಗೆ ಒಳಿತಾಗಲಿದೆ. ಕೌಟುಂಬಿಕ ಸಹಕಾರ, ನೆಮ್ಮದಿ.

ಮೀನ
ನಿಮಗೇನು ಬೇಕು ಎಂಬುದರ ಬಗ್ಗೆ ನಿಮಗೇ ಸ್ಪಷ್ಟತೆ ಇಲ್ಲ. ಮೊದಲು ಇಂತಹ ಗೊಂದಲವನ್ನು ಪರಿಹರಿಸಿಕೊಳ್ಳಿ. ಉದ್ದೇಶ ಸ್ಪಷ್ಟವಿರಲಿ.