ಮೇಷ
ಕೆಲವರ ವರ್ತನೆ ನಿಮ್ಮ ಮನಶ್ಯಾಂತಿ ಕಲಕಬಹುದು. ನಿಮ್ಮ ವ್ಯವಹಾರದಲ್ಲಿ ಅವರು ಮೂಗು ತೂರಿಸುತ್ತಾರೆ. ಆಪ್ತರಿಂದ ಸಾಂತ್ವನ.

ವೃಷಭ
ಕೆಲವರ ನಡೆನುಡಿ ನಿಮ್ಮ ಮನಸ್ಸಿಗೆ ಒಪ್ಪಿಗೆ ಆಗದಿರಬಹುದು. ಆದರೂ ಹೊಂದಾಣಿಕೆ ಸಾಽಸಿ. ಸಂಘರ್ಷದಿಂದ ಕೆಲಸ ಆಗಲಾರದು.

ಮಿಥುನ
ಈ ದಿನವು ನಿಮಗೆ ಪೂರಕವಾಗಿ ಆರಂಭವಾಗದಿದ್ದರೂ ಬಳಿಕ ಎಲ್ಲವೂ ಸುಸೂತ್ರವಾಗಲಿದೆ. ಸಮಸ್ಯೆ ಪರಿಹಾರ.

ಕಟಕ
ಅಪನಿಂದೆ ಕೇಳುವಿರಿ. ನಿಮ್ಮ ವರ್ತನೆಯು ಅದಕ್ಕೆ ಕಾರಣವೆ ಎಂದು ಪರಿಶೀಲಿಸಿಕೊಳ್ಳಿ. ಹಣದ ಸಮಸ್ಯೆ ನಿವಾರಣೆ.

ಸಿಂಹ
ಅತಿಯಾದ ಕೆಲಸದ ಒತ್ತಡ. ಸುಲಲಿತ ಕಾರ್ಯವೂ ಕಷ್ಟಕರವಾಗಿ ಪರಿಣಮಿಸುವುದು. ಉದ್ವಿಗ್ನ ಮನಸ್ಥಿತಿ. ಕೌಟುಂಬಿಕ ಸಹಕಾರ.

ಕನ್ಯಾ
ಕುಟುಂಬದ ನೆಮ್ಮದಿ ಹಾಳಾಗುವ ಕಾರ್ಯದಿಂದ ದೂರವಿರಿ. ಚಾಡಿಮಾತು ನಂಬದಿರಿ. ಸೌಹಾರ್ದದಿಂದ ಸಮಸ್ಯೆ ಪರಿಹರಿಸಿ.

ತುಲಾ
ನಿಮ್ಮ ಹಳೆಯ ಕಾರ್ಯವೊಂದು ಈಗ ಪರಿಣಾಮ ಬೀರಲಿದೆ. ತಪ್ಪೆಸಗಿದ್ದರೆ ಸರಿಪಡಿಸಲು ಯತ್ನಿಸಿ. ಉದ್ಯಮದ ಅಡ್ಡಿ ಪರಿಹಾರ.

ವೃಶ್ಚಿಕ
ಆಪ್ತರ ಕುರಿತಾದ ಚಿಂತೆಯು ಮನಸ್ಸನ್ನು ಕಾಡುವುದು. ಎಲ್ಲವೂ ಇದ್ದು ನೆಮ್ಮದಿ ಇಲ್ಲದಾಗುವ ಸ್ಥಿತಿಯನ್ನು ಅನುಭವಿಸುವಿರಿ.

ಧನು
ಖಾಸಗಿ ಹಿತಾಸಕ್ತಿಗೆ ಗಮನ ಕೊಡಲು ಸಾಧ್ಯವಾಗದ ಸ್ಥಿತಿ. ಇತರರ ಕಾರ್ಯ ಮಾಡುವುದರಲ್ಲೆ ಕಳೆಯುವಿರಿ. ಹಣದ ಅಡಚಣೆ ನಿವಾರಣೆ.

ಮಕರ
ಬೆರೆತು ಬಾಳಲು ಕಲಿಯಿರಿ. ಎಲ್ಲರಿಂದ ದೂರವಾಗದಿರಿ. ಕೌಟುಂಬಿಕ ಸಮಸ್ಯೆ ಶಾಂತಿಯಿಂದ ಬಗೆಹರಿಸಿರಿ.

ಕುಂಭ
ಅತಿಯಾದ ಭಾವುಕ ವರ್ತನೆ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಅನ್ಯರ ಟೀಕೆಗೆ ಹೆಚ್ಚು ಗಮನ ಕೊಡದಿರಿ.

ಮೀನ
ಒಂದು ಚಿಂತೆ ಮುಗಿದೊಡನೆ ಮತ್ತೊಂದು ಚಿಂತೆ ಕಾಡುವುದು. ಆತ್ಮೀಯರ ಒಡನಾಟ ನೆಮ್ಮದಿ ತರಲಿದೆ.