ಮೇಷ
ವೃತ್ತಿಯಲ್ಲಿ ಕೆಲವರಿಂದ ಕಿರುಕುಳ. ಕೌಟುಂಬಿಕ ಅಸಹಕಾರ, ಬಂಧುಗಳ ಅಸಮಾಧಾನ. ಹೊಂದಿಕೊಂಡು ನಡೆಯಿರಿ. ವಾಗ್ವಾದಕ್ಕೆ ಇಳಿಯದಿರಿ.

ವೃಷಭ
ವೃತ್ತಿ ಕ್ಷೇತ್ರದಲ್ಲಿ ಇತರರ ಮೇಲೆ ಮೇಲುಗೈ ಸಾಧಿಸುವಿರಿ. ನಿಮ್ಮ ನಿರ್ವಹಣೆ ಉತ್ತಮ ಫಲ ನೀಡಲಿದೆ. ಕೌಟುಂಬಿಕ ಶಾಂತಿ, ಸಮಾಧಾನ.

ಮಿಥುನ
ಖಾಸಗಿ ಬದುಕಲ್ಲಿ ಸಮಸ್ಯೆಗಳು. ಆದರೆ ನಿಮ್ಮ ಸಂವಹನ ಸಾಮರ್ಥ್ಯದಿಂದ ಅದನ್ನು ನಿಭಾಯಿಸುವಿರಿ. ಆರ್ಥಿಕ ಒತ್ತಡ ಕಡಿಮೆಯಾಗಲಿದೆ.

ಕಟಕ
ವೃತ್ತಿಯಲ್ಲಿ ಹೊಸ ಸವಾಲು. ತಾಳ್ಮೆಯಿಂದ ವ್ಯವಹರಿಸಬೇಕು. ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಅಧಿಕ ಧನವ್ಯಯ.

ಸಿಂಹ
ಉತ್ಸಾಹದ ದಿನ. ಆಪ್ತರೊಂದಿಗೆ ಆತ್ಮೀಯವಾಗಿ ಕಾಲ ಕಳೆಯುವ ಅವಕಾಶ. ಮೋಜು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಿ.

ಕನ್ಯಾ
ಆರ್ಥಿಕವಾಗಿ ಉತ್ತಮ ದಿನ. ಖರ್ಚು ಕಡಿಮೆ, ಆದಾಯ ಹೆಚ್ಚು. ಮನೆಯಲ್ಲಿ ಸಂತೋಷ ಸಮಾರಂಭಕ್ಕೆ ಅವಕಾಶ ಒದಗಬಹುದು.

ತುಲಾ
ವೃತ್ತಿಯಲ್ಲಿ ಅಭಿವೃದ್ಧಿ ಸಾಧಿಸುವಿರಿ. ಹೊಸ ಅವಕಾಶ ಸಿಗಲಿದೆ. ಬಂಧು, ಮಿತ್ರರೊಂದಿಗೆ ವಾಗ್ವಾದ ನಡೆದೀತು. ಸಹನೆಯಿಂದ ವರ್ತಿಸುವುದು ಹಿತಕರ.

ವೃಶ್ಚಿಕ
ಅನಿರೀಕ್ಷಿತ ಸಾಧನೆ ನಿಮ್ಮಿಂದ ದಾಖಲಾಗಲಿದೆ. ಕೆಲವರಿಗೆ ಇದು ಅಚ್ಚರಿ ಮೂಡಿಸಬಹುದು. ಹಳೆಯ ತಪ್ಪು ತಿದ್ದಿ ಕೊಳ್ಳುವ ಅವಕಾಶ.

ಧನು
ಇತರರ ಸ್ವಭಾವ ಅರಿತು ಆಮೇಲೆ ಅವರೊಂದಿಗೆ ಸ್ನೇಹ ಬೆಳೆಸಿ. ಹಿಂದಿನ ಪರಿಶ್ರಮವೊಂದರ ಪ್ರತಿಫಲ ಇಂದು ಲಭ್ಯ.

ಮಕರ
ಒತ್ತಡಗಳಿದ್ದರೂ ನಿಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುವಿರಿ. ಅದು ಮೆಚ್ಚುಗೆ ಗಳಿಸುತ್ತದೆ. ಕೌಟುಂಬಿಕ ಸಂತೋಷ.

ಕುಂಭ
ನಿಮ್ಮ ಸಾಮರ್ಥ್ಯದ ಮೇಲೆ ನಿಮಗೇ ಅಪನಂಬಿಕೆ ಬೇಡ. ಆತ್ಮವಿಶ್ವಾಸದಿಂದ ಮುನ್ನಡೆದರೆ ನಿಮಗೆ ಯಶಸ್ಸು ಖಂಡಿತ.

ಮೀನ
ನಿಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳಬೇಕಾದೀತು.ಆತುರ ತೋರದಿರಿ. ಹಣಕಾಸು ಮುಗ್ಗಟ್ಟು ನಿವಾರಣೆ.