ಜಿ-20 ಶೃಂಗಸಭೆ ಅಂತ್ಯ: ಪ್ರಧಾನಿ ರಿಷಿ ಸುನಕ್ ದಂಪತಿ ಬ್ರಿಟನ್ ಗೆ ವಾಪಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಿ-20 ಶೃಂಗಸಭೆ ಅಂತ್ಯಗೊಂಡಿದ್ದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಬ್ರಿಟನ್ ಗೆ ವಾಪಸ್ ತೆರಳಿದ್ದಾರೆ.

ಈ ವೇಳೆ ಒಗ್ಗಟ್ಟಿನಲ್ಲಿ ಬಲವಿದೆ, ಐತಿಹಾಸಿಕ ಜಿ-20 ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಧನ್ಯವಾದಗಳು ಪ್ರಧಾನಿ ಮೋದಿ, ಆತ್ಮೀಯ ಸ್ವಾಗತ ಕೋರಿದ ಭಾರತೀಯರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಜಾಗತಿಕ ಆಹಾರ ಭದ್ರತೆಯಿಂದ ಹಿಡಿದು ಅಂತಾರಾಷ್ಟ್ರೀಯ ಪಾಲುದಾರಿಕೆ ವರೆಗೂ ಇದು ಅತ್ಯಂತ ಕಾರ್ಯನಿರತ ಆದರೆ ಯಶಸ್ವಿ ಶೃಂಗಸಭೆಯಾಗಿತ್ತು ಎಂದು ಸುನಕ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!