Sunday, December 4, 2022

Latest Posts

ಜಿ-20 ಶೃಂಗಸಭೆ: ವಿವಿಧ ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ ನೀಡ್ತಾರೆ ಗಿಫ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನವೆಂಬರ್ 15 ಮತ್ತು 16 ರಂದು ಇಂಡೊನೇಷ್ಯಾದಲ್ಲಿ ಮುಂದಿನ ವಾರ ಜಿ-20 ಶೃಂಗಸಭೆ ನಡೆಯಲಿದ್ದು ,ಜಗತ್ತಿನ ನಾಯಕರು ಸೇರಲಿದ್ದಾರೆ. ಈ ವೇಳೆ ಭಾರತದ ಸಂಸ್ಕೃತಿಯನ್ನು ಸಾರುವ ವಸ್ತುಗಳನ್ನು ಮೋದಿ, ವಿವಿಧ ದೇಶಗಳ ನಾಯಕರಿಗೆ ಗಿಫ್ಟ್​ ಕೊಡಲಿದ್ದಾರೆ.

ತರಹೇವಾರಿ ಶಾಲುಗಳು, ಜಾನಪದ ಪೇಂಟಿಂಗ್​ಗಳು, ಹಿತ್ತಾಳೆಯಿಂದ ಮಾಡಲ್ಪಟ್ಟ ಕಲಾಕೃತಿ ಹೀಗೆ ಅನೇಕ ವಸ್ತುಗಳನ್ನು ಮೋದಿ ನೀಡಲಿದ್ದಾರೆ.

ಈ ಎಲ್ಲಾ ವಸ್ತುಗಳನ್ನು ಹಿಮಾಚಲ ಪ್ರದೇಶದ ಪಾರಂಪರಿಕ ಕಲಾವಿದರು ಮಾಡಿದ್ದು, ಹಿಮಾಚಲ ಪ್ರದೇಶದ ಚುನಾವಣೆ ಹತ್ತಿರದಲ್ಲೇ ಇರುವಾಗ ಈ ನಡೆ ಇಟ್ಟಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!