PHOTO | ಆರ್‌ಆರ್‌ನಗರದಲ್ಲಿ ಮತದಾನ ಮಾಡಿದ ಗಣೇಶ್‌ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳ್ಳಂಬೆಳಗ್ಗೆಯೇ ಸೆಲೆಬ್ರಿಟಿಗಳು ಮತದಾನ ಮಾಡಲು ಆಗಮಿಸಿದ್ದಾರೆ. ಆರ್.ಆರ್ ನಗರದ ಬೂತ್ ಗೆ ಬಂದ ನಟ ಗಣೇಶ್ ಮತ್ತು ನಿರ್ಮಾಪಕಿ ಶಿಲ್ಪಾ ಗಣೇಶ್ ಮತದಾನ ಮಾಡಿದ್ದಾರೆ.

ನಂತರ ಎಲ್ಲ ನಾಗರಿಕರು ವೋಟ್‌ ಮಾಡಿ, ಹಕ್ಕು ಚಲಾಯಿಸುವುದನ್ನು ಮರೆಯಬೇಡಿ ಎಂದು ಕರೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!