HEALTH | ಉಪ್ಪು ನೀರಿನಿಂದ ಮುಕ್ಕಳಿಸೋದ್ರಿಂದ ಗಂಟಲ ಸಮಸ್ಯೆ ದೂರ.. ದಿನವೂ ಬೆಳಗ್ಗೆ ಈ ಅಭ್ಯಾಸ ಬೆಳೆಸಿಕೊಳ್ಳಿ..

ಪ್ರತೀ ದಿನ ಬೆಳಗ್ಗೆ ಎದ್ದ ನಂತರ ಉಗುರು ಬೆಚ್ಚಗಿನ ಒಂದು ಲೋಟ ನೀರಿಗೆ ಅರ್ಧ ಸ್ಪೂನ್‌ ಉಪ್ಪು ಹಾಕಿ ಮಿಕ್ಸ್‌ ಮಾಡಿ ಗಾರ್ಗಲ್‌ ಮಾಡಿ.

ಇದರಿಂದ ಏನಾಗುತ್ತದೆ?
ಉಪ್ಪು ಹಾಗೂ ನೀರಿನ ಕೋಟ್‌ ನಿಮ್ಮ ಬಾಯಿ ಗಂಟಲನ್ನು ಸುತ್ತುವರಿಯುತ್ತದೆ. ಉಪ್ಪಿನ ಗುಣದಿಂದಾಗಿ ಮ್ಯೂಕಸ್‌ ಕಡಿಮೆ ಆಗುತ್ತದೆ, ಗಂಟಲು ಕಿಚಿಕಿಚಿ ದೂರಾಗುತ್ತದೆ. ಹಾಗೂ ಗಂಟಲು ನೋವು ತಕ್ಷಣ ಹಿಡಿತಕ್ಕೆ ಬರುತ್ತದೆ.

ಗಂಟಲಿನಿಂದ ದೇಹದೊಳಗೆ ಹೋಗುವ ಬ್ಯಾಕ್ಟೀರಿಯಾಗಳನ್ನು ಅಲ್ಲೇ ಕೊಂದುಬಿಡುತ್ತದೆ. ಇದರಿಂದ ಎಷ್ಟೋ ರೋಗಗಳು ನಿವಾರಣೆಯಾಗುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!