CHICKEN PASTA | ಗಾರ್ಲಿಕ್ ಚಿಕನ್ ಪಾಸ್ತಾ, ಒಮ್ಮೆ ಟ್ರೈ ಮಾಡಿ ನೋಡ್ತೀರಾ?

ಹೇಗೆ ಮಾಡೋದು?

  • ಮೊದಲು ಪ್ಯಾನ್‌ಗೆ ಸ್ವಲ್ಪ ಎಣ್ಣೆ, ಬೆಣ್ಣೆ ಹಾಕಿ
  • ನಂತರ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ
  • ನಂತರ ಚಿಕನ್ ಬೇಯಿಸಿದ ನೀರನ್ನು ಹಾಕಿ
  • ನಂತರ ಪಾಸ್ತಾ ಹಾಕಿ ಬೇಯಲು ಇಡಿ
  • ಇತ್ತ ಪಾತ್ರೆಗೆ ಬೆಣ್ಣೆ ಹಾಕಿ ಚಿಕನ್ ಹಾಕಿ
  • ನಂತರ ಉಪ್ಪು, ಪೆಪ್ಪರ್, ಆರಿಗ್ಯಾನೊ ಹಾಕಿ ನಂತರ ಆಫ್ ಮಾಡಿ
  • ಇತ್ತ ಬೆಂದ ಪಾಸ್ತಾಗೆ ಉಪ್ಪು, ಚೀಸ್, ಆರಿಗ್ಯಾನೊ ಹಾಕಿ
  • ಫ್ರೈ ಮಾಡಿದ ಚಿಕನ್ ಹಾಕಿ ಬಾಡಿಸಿ ಬಿಸಿ ಬಿಸಿ ಸೇವನೆ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!