ಸಾಮಾಗ್ರಿಗಳು
ಬೆಳ್ಳುಳ್ಳಿ
ಈರುಳ್ಳಿ
ಸೋಯಾ ಸಾಸ್
ಆರಿಗ್ಯಾನೊ
ಖಾರದಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಬೆಳ್ಳುಳ್ಳಿ ಹಾಕಿ
ಇದು ಬ್ರೌನ್ ಆದ ನಂತರ ಎತ್ತಿಡಿ, ನಂತರ ಇದಕ್ಕೆ ಇನ್ನಷ್ಟು ಗಾರ್ಲಿಕ್ ಹಾಗೂ ಈರುಳ್ಳಿ ಹಾಕಿ
ನಂತರ ಬೇಯಿಸಿದ ಮ್ಯಾಗಿ, ಖಾರದಪುಡಿ, ಆರಿಗ್ಯಾನೊ, ಮ್ಯಾಗಿ ಮಸಾಲಾ, ಸೋಯಾ ಸಾಸ್ ಹಾಗೂ ಗಾರ್ಲಿಕ್ ತುಂಡುಗಳನ್ನು ಹಾಕಿ ಬಿಸಿ ಬಿಸಿ ತಿನ್ನಿ