ಗೇಹೂ ಕೆ ಕೇಥೋ ಮೇ ‘ಡ್ರೀಮ್ ಗರ್ಲ್’: ಗದ್ದೆಗಿಳಿದರು ನೋಡಿ ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಗೋಧಿ ಗದ್ದೆಯಲ್ಲಿ ಸ್ಥಳೀಯ ರೈತಾಪಿ ಮಹಿಳೆಯರೊಂದಿಗೆ ಕಾಣಿಸಿಕೊಂಡಿರುವ ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಹೇಮಾ ಮಾಲಿನಿ ಫೋಟೋಗಳು ಈಗ ಜಾಲತಾಣಗಳಲ್ಲಿ ಎಲ್ಲರ ಆಕರ್ಷಣೆ ಪಡೆಯುತ್ತಿವೆ.

NDTV on X: "#InPics | BJP MP Hema Malini, who has been busy campaigning for #LokSabhaPolls, recently visited a wheat field in Uttar Pradesh. She posted a few pictures from her meetingಈ ಫೋಟೋಗಳನ್ನು ಖುದ್ದು ಅವರೂ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕಳೆದ 10 ವರ್ಷಗಳಿಂದ ಭೇಟಿಯಾಗುತ್ತಿದ್ದ ರೈತರೊಂದಿಗೆ ಸಂವಾದ ನಡೆಸಿದೆ. ಅವರ ಬಿಡುವಿಲ್ಲದ ಕೆಲಸದ ನಡುವೆಯೂ ನನ್ನೊಂದಿಗೆ ಮಾತನಾಡಿದರು ಎಂದು ಬರೆದುಕೊಂಡಿದ್ದಾರೆ.

Hema Malini's Heartwarming Gesture: Supporting Women in Fields During Campaign - PardaPhashಮಥುರಾ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸಿರುವ ಹೇಮಾ ಮಾಲಿನಿ, ಕ್ಷೇತ್ರದ ತುಂಬಾ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!