ಡ್ರೈ ಹಾಗೂ ಪಿಗ್ಮೆಂಟೆಂಡ್ ಲಿಪ್ಸ್ನಿಂದ ಬೇಸತ್ತಿದ್ದೀರಾ? ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಸ್ಕಿನ್ ಕೇರ್ ಮಾಡಬಹುದು.. ವಾರಕ್ಕೊಮ್ಮೆ ಸ್ಕ್ರಬ್ ಹಾಗೂ ಲಿಪ್ ಪ್ಯಾಕ್ಸ್ ಹಾಕಿ..
ಸ್ಕ್ರಬ್ ಹೇಗೆ ಮಾಡೋದು?
ಬೌಲ್ಗೆ ಸಕ್ಕರೆ ಹಾಗೂ ಕಾಫಿಪುಡಿಯನ್ನು ಹಾಕಿ ಮಿಕ್ಸ್ ಮಾಡಿ, ಇದನ್ನು ಲಿಪ್ಸ್ ಮೇಲಿಟ್ಟು ಚೆನ್ನಾಗಿ ಸ್ಕ್ರಬ್ ಮಾಡಿ ವಾಶ್ ಮಾಡಿ
ನಂತರ ಬೀಟ್ರೂಟ್ ಹಾಗೂ ಅಲೋವೆರಾ ಜೆಲ್ ಪ್ಯಾಕ್ ಹಾಕಿ ಹತ್ತು ನಿಮಿಷ ಬಿಡಿ
ನಂತರ ವಾಶ್ ಮಾಡಿ ತಕ್ಷಣ ಹೈಡ್ರೇಟಿಂಗ್ ಲಿಪ್ ಬಾಮ್ ಹಾಕಿ
ವಾರಕ್ಕೊಮ್ಮೆಯಾದರೂ ಈ ರೊಟೀನ್ ಫಾಲೋ ಮಾಡಿ